145
ಹಾಗೆ ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರ ಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ ಚೆಂದದ ಬಾಲದ ಸುಚಿನ್ಸಾನ್ ಅಟ್ಲಾಸ್ ಧೂಮಕೇತು.
ಆದರೇನು ಮಾಡೋಣ .
ಮಳೆ ಮಳೆ ಮಳೆ…
ನಿಮ್ಮೂರಿಗೆ ಮುಸ್ಸಂಜೆಯಲ್ಲಾದರೂ ಮೋಡವಿಲ್ಲದ ಆಕಾಶವಿದ್ದರೆ ಪೂರ್ವ ಆಕಾಶದಲ್ಲಿ ಚಂದದ ಚಂದ್ರನನ್ನ ಹಾಗೂ ಪಶ್ಚಿಮ ಆಕಾಶದಲ್ಲಿ ಧೂಮಕೇತುವನ್ನ ನೋಡಲು ಮರೆಯದಿರಿ..
ಡಾ. ಎ ಪಿ ಭಟ್ ಉಡುಪಿ.