ಲಕ್ಷ್ಮಣ ಕುಡ್ವ ಪಿ. ಅವರು ಡಾ. ಗೋಪಿನಾಥ ನಾಯಕ್ ಮತ್ತು ಡಾ. ಕಿರಣ್ ಕುಮಾರ್ ಶೆಟ್ಟಿ ಎಂ. ಅವರ ಮಾರ್ಗದರ್ಶನದಡಿ ಪ್ರಸ್ತುತ ಪಡಿಸಿದ ‘Investigation of Strength and Shrinkage Properties of No Aggregate Concrete’ ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಅವರು ಮಾಹೆ ಮಣಿಪಾಲದಿಂದ ಪಿ.ಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ.
ಈ ಸಂಶೋಧನೆಯು ಸಿಮೆಂಟ್, ಜಲ್ಲಿ ಮತ್ತು ಮರಳಿಗೆ ಪೂರಕವಾಗಿ ಹಾರುಬೂದಿಯ ಸಂಭಾವ್ಯತೆಯ ಮೇಲೆ ಮತ್ತು ಅದರ ಮೆಕ್ಯಾನಿಕಲ್ ಮತ್ತು shrinkage ಆಧಾರಿತ ಗುಣಲಕ್ಷಣಗಳ ಬಿಗ್ಗೆ ಬೆಳಕು ಚೆಲ್ಲುತ್ತದೆ.
ಶ್ರೀ ಲಕ್ಷ್ಮಣ್ ಕುಡ್ವ ಅವರು ನಿರ್ಮಲಾ ಕುಡ್ವ ಮತ್ತು ಪಿ.ಶೇಷಗಿರಿ ಕುಡ್ವ ರವರ ಸುಪುತ್ರ.
ಲಕ್ಷ್ಮಣ ಕುಡ್ವ ಪಿ. ಇವರಿಗೆ ಮಣಿಪಾಲದಿಂದ ಪಿ.ಎಚ್‌ಡಿ ಪದವಿ
121