ಡಾ| ಸಬೀಹ ಭೂಮಿಗೌಡ ಸಹಿತ ಐವರಿಗೆ ದತ್ತಿ ಪ್ರಶಸ್ತಿ

ಮಣಿಪಾಲ : ಕರ್ನಾಟಕ ಲೇಖಕಿಯರ ಸಂಘವು ಡಾ| ಅನುಪಮಾ ನಿರಂಜನ ಅವರ ಹೆಸರಿನಲ್ಲಿ ನೀಡುವ ಅನುಪಮಾ ದತ್ತಿ ಪ್ರಶಸ್ತಿ ಪುರಸ್ಕೃತ ಲೇಖಕಿಯರ ಹೆಸರನ್ನು ಪ್ರಕಟಿಸಿದೆ.

2020ನೇ ಸಾಲಿನ ಪ್ರಶಸ್ತಿ ಡಾ| ವಿಜಯಾ ಸುಬ್ಬರಾಜ್‌, 2021ನೇ ಸಾಲಿಗೆ ಡಾ| ವಸುಂಧರಾ ಭೂಪತಿ, 2022ನೇ ಸಾಲಿಗೆ ಡಾ| ಸಬೀಹಾ ಭೂಮಿಗೌಡ, 2023ನೇ ಸಾಲಿಗೆ ಡಾ| ಕೆ.ಆರ್‌. ಸಂಧ್ಯಾ ರೆಡ್ಡಿ ಹಾಗೂ 2024ನೇ ಸಾಲಿನ ಅನುಪಮಾ ಪ್ರಶಸ್ತಿಗೆ ಡಾ| ಲತಾಗುತ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ತಿಳಿಸಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ