Music, Art, Culture Special Udupi Udupi ವಿಶಿಷ್ಟ ರಂಗ ವಿನ್ಯಾಸದೊಂದಿಗೆ “ಉತ್ತರನ ಪೌರುಷ” NewsDeskJuly 2, 20240246 views ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಮಣಿಪಾಲದ ಕೆ.ಎಂ.ಸಿ.ಯಲ್ಲಿ ನೇತ್ರತಜ್ಞೆಯಾಗಿರುವ ಡಾ.ಶೈಲಜಾ ಭಟ್ ಇವರ ಪ್ರಾಯೋಜಕತ್ವದಲ್ಲಿ ವಿಶಿಷ್ಟ ರಂಗ ವಿನ್ಯಾಸದೊಂದಿಗೆ “ಉತ್ತರನ ಪೌರುಷ” ತಾಳಮದ್ದಲೆ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಪ್ರಸ್ತುತಗೊಂಡಿತು.