ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ : ಮತ ಎಣಿಕೆಗೆ ಸಿದ್ಧತೆ

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ ಸೈಂಟ್ ಸಿಸಿಲಿಸ್ ಶಾಲಾ ಆವರಣದಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

ಮತದಾರರ ವಿವರಗಳು :

  • ಒಟ್ಟು ಮತದಾರರು: 15,85,162
  • ಮತದಾನ ಮಾಡಿದವರು: 12,22,888
  • ಶೇ. ಮತದಾನ: 77.15% (2019ರೊಂದಿಗೆ ಹೋಲಿಸಿದರೆ 1.08% ಹೆಚ್ಚಳ)
  • ಪುರುಷ ಮತದಾರರು: 7,68,215
  • ಮಹಿಳಾ ಮತದಾರರು: 8,16,910
  • ಮತದಾನ ಮಾಡಿದ ಪುರುಷರು: 5,94,565
  • ಮತದಾನ ಮಾಡಿದ ಮಹಿಳೆಯರು: 6,28,316
  • ಇತರರು: 37
  • ಒಟ್ಟು ಮತಗಟ್ಟೆ ಸಂಖ್ಯೆ: 1,842

ಮತ ಎಣಿಕೆ ವಿವರಗಳು :

  • ಮಿನಿಮಮ್ 15 – ಮ್ಯಾಕ್ಸಿಮಮ್ 19 ರೌಂಡ್
  • ಒಟ್ಟು ಮತ ಎಣಿಕೆ ಟೇಬಲ್: 112
  • ಮತ ಎಣಿಕೆ ಸುತ್ತ: 135
  • ಒಟ್ಟು ಎಣಿಕೆ ಪ್ರಕ್ರಿಯೆ ನಡೆಯುವ ಕೊಠಡಿಗಳು: 12

ಮತ ಎಣಿಕೆಯ ಕೋಣೆಗಳು :

  • ಕುಂದಾಪುರ: ಟೇಬಲ್ 14-16, ರೌಂಡ್ 1 ಕೊಠಡಿ
  • ಉಡುಪಿ: ಟೇಬಲ್ 14-17, ರೌಂಡ್ 2 ಕೊಠಡಿ
  • ಕಾಪು: ಟೇಬಲ್ 14-15, ರೌಂಡ್ 2 ಕೊಠಡಿ
  • ಕಾರ್ಕಳ: ಟೇಬಲ್ 14-15, ರೌಂಡ್ 1 ಕೊಠಡಿ
  • ಶೃಂಗೇರಿ: ಟೇಬಲ್ 14-19, ರೌಂಡ್ 1 ಕೊಠಡಿ
  • ಮೂಡಿಗೆರೆ: ಟೇಬಲ್ 14-17, ರೌಂಡ್ 2 ಕೊಠಡಿ
  • ಚಿಕ್ಕಮಗಳೂರು: ಟೇಬಲ್ 14-19, ರೌಂಡ್ 2 ಕೊಠಡಿ
  • ತರೀಕೆರೆ: ಟೇಬಲ್ 14-17, ರೌಂಡ್ 1 ಕೊಠಡಿ

ಪೋಸ್ಟಲ್ ಮತದಾನ :

  • ಪೋಸ್ಟಲ್ ಮತಗಳು: 7,853
  • ಹಿರಿಯ ನಾಗರಿಕರ ಮನೆಮನೆ ಮತದಾನ: 264
  • ಒಟ್ಟು: 8,117
  • ಮತದಾನ ಕೇಂದ್ರದ 1 ಕೊಠಡಿಯಲ್ಲಿ 16 ಟೇಬಲ್‌ನಲ್ಲಿ ಎಣಿಕೆ ಪ್ರಕ್ರಿಯೆ

2019ರ ಲೋಕಸಭಾ ಚುನಾವಣಾ ಫಲಿತಾಂಶ :

  • ಶೇ. 76.07 ಮತದಾನ
  • ಶೋಭಾ ಕರಂದ್ಲಾಜೆ: 7,18,916
  • ಪ್ರಮೋದ್ ಮಧ್ವರಾಜ್: 3,69,317
  • ಶೋಭಾ ಕರಂದ್ಲಾಜೆ 3,49,599 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಮತ ಎಣಿಕೆಗಾಗಿ ಏರ್ಪಾಡು :
ಮತ ಎಣಿಕೆಯ ಪ್ರಕ್ರಿಯೆ ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಣಿಪಾಲದಲ್ಲಿ ನಿನ್ನೆ ರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ತಡೆ ನೀಡಲು ಕ್ರಮಕೈಗೊಳ್ಳಲಾಗಿದೆ.

ಎಚ್ಚರಿಕೆ:
ಅಕ್ರಮ ಚಟುವಟಿಕೆ, ಮಾದಕ ದ್ರವ್ಯಗಳ ಬಳಕೆ ಮತ್ತು ಅವ್ಯವಸ್ಥೆಯನ್ನು ತಡೆಯಲು ಸರ್ಕಾರದ ಮತ್ತು ಪೊಲೀಸರ ಕಾರ್ಯಾಚರಣೆಗಳು ನಿರಂತರವಾಗಿವೆ.

Related posts

ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಷೇರು ವಹಿವಾಟಿನ ಬಗ್ಗೆ ಸಲಹೆ ನೀಡುವುದಾಗಿ ಯುವಕನಿಗೆ ವಂಚನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಕ್ತಸ್ರಾವ ಅಸ್ವಸ್ಥತೆ ಚಿಕಿತ್ಸಾಲಯ ಉದ್ಘಾಟನೆ – ಆಶಾ ಕಾರ್ಯಕರ್ತರಿಗಾಗಿ ಕಾರ್ಯಾಗಾರ