ನಾಳಿನ ಹುಣ್ಣಿಮೆ (ಅಕ್ಟೋಬರ್ 17) ಈ ವರ್ಷದ ನಾಲ್ಕು ಸರಣಿ ಸೂಪರ್ ಮೂನ್ಗಳಲ್ಲಿ ಸಂಭ್ರಮದ ಸೂಪರ್‌ಮೂನ್

ಹಾಗೆ ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರ ಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ ಚೆಂದದ ಬಾಲದ ಸುಚಿನ್ಸಾನ್ ಅಟ್ಲಾಸ್ ಧೂಮಕೇತು.
ಆದರೇನು ಮಾಡೋಣ .
ಮಳೆ ಮಳೆ ಮಳೆ…

ನಿಮ್ಮೂರಿಗೆ ಮುಸ್ಸಂಜೆಯಲ್ಲಾದರೂ ಮೋಡವಿಲ್ಲದ ಆಕಾಶವಿದ್ದರೆ ಪೂರ್ವ ಆಕಾಶದಲ್ಲಿ ಚಂದದ ಚಂದ್ರನನ್ನ ಹಾಗೂ ಪಶ್ಚಿಮ ಆಕಾಶದಲ್ಲಿ ಧೂಮಕೇತುವನ್ನ ನೋಡಲು ಮರೆಯದಿರಿ..

ಡಾ. ಎ ಪಿ ಭಟ್ ಉಡುಪಿ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ