ದ.ಕ. ಮೊಗವೀರ ಮಹಾಜನ ಸಂಘ, ಉಚ್ಚಿಲ ಇದರ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ 3ನೇ ಬಾರಿಗೆ ಪುನರಾಯ್ಕೆ

ಉಡುಪಿ : ಸುಮಾರು 800 ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಸರ್ವೋಚ್ಛ ಸಂಸ್ಥೆಯಾದ ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ 2024-2027ರ ಸಾಲಿನ ಅಧ್ಯಕ್ಷರಾಗಿ ಶ್ರೀ ಜಯ ಸಿ. ಕೋಟ್ಯಾನ್ ರವರು 3ನೇ ಬಾರಿಗೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ| ಜಿ. ಶಂಕರ್‌ರವರ ಉಪಸ್ಥಿತಿಯಲ್ಲಿ ನಡೆದ ಸಂಘದ ಸಭೆಯಲ್ಲಿ ಶ್ರೀ ಗುಂಡು ಬಿ. ಅಮೀನ್‌ರವರ ಹಂಗಾಮಿ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ದ.ಕ. ಮೊಗವೀರ ಮಹಾಜನ ಸಂಘ(ರಿ.) ಉಚ್ಚಿಲ ಇದರ 2024-2027ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ:

ಅಧ್ಯಕ್ಷರು : ಶ್ರೀ ಜಯ ಸಿ, ಕೋಟ್ಯಾನ್ ಬೆಳ್ಳಂಪಳ್ಳಿ

ಉಪಾಧ್ಯಕ್ಷರು : ಮೋಹನ್ ಬೆಂಗ್ರೆ
ಪ್ರಧಾನ ಕಾರ್ಯದರ್ಶಿ : ಶ್ರೀ ಶರಣ್ ಕುಮಾರ್, ಮಟ್ಟು
ಜೊತೆ ಕಾರ್ಯದರ್ಶಿ: ಶ್ರೀ ಸುಜಿತ್ ಸಾಲ್ಯಾನ್, ಮುಲ್ಕಿ
ಕೋಶಾಧಿಕಾರಿ: ಶ್ರೀ ರತ್ನಾಕರ್ ಸಾಲ್ಯಾನ್, ಮಲ್ಪೆ
ಸಮಿತಿ ಸದಸ್ಯರು:-
ಶ್ರೀ ಗುಂಡು ಬಿ. ಅಮೀನ್, ಕಿದಿಯೂರು
ಶ್ರೀ ವಾಸುದೇವ ಸಾಲ್ಯಾನ್, ಕಟಪಾಡಿ
ಶ್ರೀ ಗಿರಿಧರ್ ಎಸ್ ಸುವರ್ಣ, ಮೂಳೂರು
ಶ್ರೀ ಕೇಶವ ಎಮ್. ಕೋಟ್ಯಾನ್, ಮಲ್ಪೆ
ಶ್ರೀ ಸತೀಶ್ ಅಮೀನ್, ಬಾರ್ಕೂರು
ಶ್ರೀ ಮಂಜುನಾಥ್ ಸುವರ್ಣ, ಬಾರ್ಕೂರು
ಶ್ರೀ ರವೀಂದ್ರ ಶ್ರೀಯಾನ್, ಹಿರಿಯಡ್ಕ
ಶ್ರೀ ಶಿವರಾಮ ಕೋಟ
ಶ್ರೀ ಲೋಕೇಶ್ ಮೆಂಡನ್, ಉಳ್ಳೂರು
ಶ್ರೀ ವಿನಯ ಕರ್ಕೇರ ಮಲ್ಪೆ
ಶ್ರೀ ಗಿರೀಶ್ ಕುಮಾರ್, ಪಿತ್ರೋಡಿ
ಶ್ರೀ ಜಯಂತ್ ಸಾಲ್ಯಾನ್, ಕನಕೋಡ
ಶ್ರೀ ಕಿರಣ್ ಕುಮಾರ್, ಪಿತ್ರೋಡಿ
ಶ್ರೀ ಸುಧಾಕರ ವಿ ಸುವರ್ಣ, ಉಚ್ಚಿಲ
ಶ್ರೀ ನಾರಾಯಣ ಸಿ ಕರ್ಕೇರ, ಪಡುಬಿದ್ರಿ
ಶ್ರೀ ಸತೀಶ್ ಆರ್. ಕರ್ಕೇರ, ಸುರತ್ಕಲ್
ಶ್ರೀ ವಿಜಯ ಸುವರ್ಣ, ಕುಳಾಯಿ
ಶ್ರೀ ಹೇಮಂತ್ ತಿಂಗಳಾಯ, ಹೊಯ್ಗೆ ಬಜಾರ್
ಶ್ರೀ ಪುರುಷೋತ್ತಮ ಕೋಟ್ಯಾನ್, ಬೋಳೂರು
ಶ್ರೀ ಯಶವಂತ್ ಪಿ. ಮೆಂಡನ್, ಬೋಳೂರು

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ