ಪಿಲಿಕುಲ ನಿಸರ್ಗಧಾಮದಲ್ಲಿ 2 ಮರಿಗಳಿಗೆ ಜನ್ಮ ನೀಡಿದ ರಾಣಿ ಹುಲಿ
ಮಂಗಳೂರು : ಪಿಲಿಕುಲ ಜೈವಿಕ ಉದ್ಯಾನವನದ ರಾಣಿ ಹುಲಿಯು ಎರಡು ಮರಿಗಳಿಗೆ ಜನ್ಮ ನೀಡಿದೆ. 14 ವರ್ಷದ ಹುಲಿ “ರಾಣಿ” ಹುಲಿಯು ಡಿಸೆಂಬರ್ 20ರಂದು ರಾತ್ರಿ ಎರಡು ಮರಿಗಳಿಗೆ ಜನ್ಮನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿದೆ. ಮೃಗಾಲಯದ ಅಧಿಕಾರಿಗಳು ಹುಲಿ ಹಾಗೂ…