Yakshagana Development

ಯಕ್ಷಗಾನ ಬೆಳವಣಿಗೆಯಲ್ಲಿ ಸಂಘಸoಸ್ಥೆಗಳ ಕೊಡುಗೆ ಮಹತ್ತರ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಯಕ್ಷಗಾನ ಬೆಳವಣಿಗೆಯಲ್ಲಿ ಸಂಘಸoಸ್ಥೆಗಳ ಕೊಡುಗೆ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಮೂಡಬಿದ್ರೆಯ ಯಕ್ಷಸಂಗಮ ಸಂಘಟನೆ ಯಶಸ್ವಿ 25ನೇ ವರ್ಷಗಳನ್ನು ಪೂರೈಸಿರುವುದು ಅಭಿನಂದನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಮೂಡಬಿದ್ರೆಯ ಸಮಾಜ ಮಂದಿರದಲ್ಲಿ…

Read more

ಹಿಂದಿ ಯಕ್ಷಗಾನ ‘ಏಕಲವ್ಯ’

ನ್ಯಾಶನಲ್ ಸ್ಕೂಲ್ ಆಫ್ ಡ್ರಾಮ, ವಾರಣಾಸಿ, ಇಲ್ಲಿಯ ವಿದ್ಯಾರ್ಥಿಗಳಿಂದ, ಗುರು ಬನ್ನಂಜೆ ಸಂಜೀವ ಸುವರ್ಣ ಇವರ ನಿರ್ದೇಶನದಲ್ಲಿ 26.06.2024ರಂದು ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್, ಟ್ರೈನಿಂಗ್ & ರಿಸರ್ಚ್ ಸೆಂಟರ್‍ನಲ್ಲಿ ಹಿಂದಿ ಯಕ್ಷಗಾನ ‘ಏಕಲವ್ಯ’ ಅತ್ಯಂತ ಮನೋಜ್ಞವಾಗಿ ಪ್ರದರ್ಶನಗೊಂಡಿತು.

Read more

ಉಡುಪಿಯಲ್ಲಿ “ಏಕಲವ್ಯ” – N.S.D. ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

ಶ್ರೀ ಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ ಮತ್ತು ಯಕ್ಷಸಂಜೀವ ಯಕ್ಷಗಾನ ಕೇಂದ್ರ ಅರ್ಪಿಸುವN.S.D. ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ|ಏಕಲವ್ಯ|ಯಕ್ಷಗಾನ ಪ್ರಯೋಗನಿರ್ದೇಶನ : ಗುರು ಸಂಜೀವ ಸುವರ್ಣಪ್ರಸಂಗ ರಚನೆ : ಹೊಸ್ತೋಟ ಮಂಜುನಾಥ ಭಗವತ್ಹಿಂದಿ ಅನುವಾದ : ಪ್ರಭಾತ ಪಾಟಿಲ್ | ಶೋಭಾ ಆರ್ ತಂತ್ರಿ…

Read more