ಉಡುಪಿಯಲ್ಲಿ ವರ್ಡ್‌ಪ್ರೆಸ್ ಸಮುದಾಯ ಪ್ರಾರಂಭ
ಉಡುಪಿ : ಜಾಗತಿಕ ವರ್ಡ್‌ಪ್ರೆಸ್ ವ್ಯವಸ್ಥೆ ಬೆಳೆಯುತ್ತಿದ್ದು, ಉಡುಪಿಯು ಇದೀಗ ಈ ಕೂಟಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿದೆ. ಉಡುಪಿಯಲ್ಲಿ ವೆಬ್ ಡೆವಲಪರ್‌ಗಳು, ಡಿಸೈನರ್‌ಗಳು, ರಚನೆಕಾರರು ಮತ್ತು ವರ್ಡ್‌ಪ್ರೆಸ್ ಅಭಿಮಾನಿಗಳನ್ನು ಒಗ್ಗೂಡಿಸಿ ಕಲಿಕೆ, ಸಹಕಾರ ಮತ್ತು ನಾವೀನ್ಯತೆ ಬೆಳೆಸುವುದು ವರ್ಡ್‌ಪ್ರೆಸ್ ಸಮುದಾಯ ಉದ್ದೇಶವಾಗಿದೆ. ಅಂತರ್ಜಾಲದಲ್ಲಿ…