Wildlife Protection

ಮನೆಗೆ ಬಂದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿಯುವ ಧೈರ್ಯ ತೋರಿದ ಮಹಿಳೆ – ವೀಡಿಯೋ ವೈರಲ್

ಮಂಗಳೂರು : ನಗರದ ಡೊಂಗರಕೇರಿಯಲ್ಲಿರುವ ಮನೆಯೊಂದಕ್ಕೆ ಬಂದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಪಕ್ಕದಮನೆಯ ಮಹಿಳೆಯೊಬ್ಬರು ಹಿಡಿಯುವ ಧೈರ್ಯ ತೋರಿದ್ದಾರೆ. ಡೊಂಗರಕೇರಿಯ ಬಾಲಕೃಷ್ಣ ನಾಯಕ್ ಎಂಬವರ ಮನೆಯಲ್ಲಿರುವ ಹಳೆಯ ಹಟ್ಟಿಯಲ್ಲಿ ಮಂಗಳವಾರ ರಾತ್ರಿ 9ಗಂಟೆ ಸುಮಾರಿಗೆ ಈ ಹೆಬ್ಬಾವು ಪತ್ತೆಯಾಗಿತ್ತು. 9-10 ಅಡಿ…

Read more

ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ

ಬೈಂದೂರು : ಬೈಂದೂರು ತಾಲ್ಲೂಕು ನಾಗೂರು ಉಡುಪರ ಹಿತ್ತಲಿನ ತೋಟದಲ್ಲಿ ಇರುವ ಸಿಹಿ ನೀರಿನ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ಸ್ಥಳೀಯರು ಅದನ್ನು ನೋಡಿ ಹೌಹಾರಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಮೊಸಳೆಗಳ ಕಾಣಿಸುವುದು ಅಪರೂಪ ಎಂದು…

Read more

ಮೂರು ಕಡಲಾಮೆಗಳ ರಕ್ಷಣೆ

ಕುಂದಾಪುರ : ಮರವಂತೆಯ ಶ್ರೀ ಮಾರಸ್ವಾಮಿ ದೇವಸ್ಥಾನದ ಎದುರಿನ ಕಡಲ ತೀರದಲ್ಲಿ ಮೀನುಗಾರಿಕೆ ಬಲೆಯಲ್ಲಿ ಸಿಲುಕಿ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದ ಎರಡು ದೊಡ್ಡ ಹಾಗೂ ಒಂದು ಸಣ್ಣ ಕಡಲಾಮೆಯನ್ನು ಸ್ಥಳೀಯರು ರಕ್ಷಿಸಿ, ಕಡಲಿಗೆ ಬಿಟ್ಟರು. ಶುಕ್ರವಾರ ಮರವಂತೆಯ ಕಡಲ…

Read more

ಆಹಾರ ಅರಸಿಬಂದ ಅಪರೂಪದ ಕರಿಚಿರತೆ ಬಾವಿಗೆ; ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಬಳಿ ಘಟನೆ

ಕುಂದಾಪುರ : ಬೇಟೆ ಅರಸಿ ಬಂದ ಕರಿ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ನಡೆದಿದೆ. ಸ್ಥಳೀಯ ಕೃಷ್ಣ ನಾಯ್ಕ ಎಂಬವರ ಜಾಗ ದಲ್ಲಿರುವ ತೆರೆದ ಬಾವಿಗೆ ಶುಕ್ರವಾರ ತಡರಾತ್ರಿ ಕರಿ ಚಿರತೆ ಬಿತ್ತೆನ್ನಲಾಗಿದೆ. ಶನಿವಾರ…

Read more