Vidya Poshak

ವಿದ್ಯಾಪೋಷಕ್‌ನಿಂದ ಬಡ ವಿದ್ಯಾರ್ಥಿನಿಗೆ ಉಚಿತ ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗ ಬೀಜಾಡಿಯಲ್ಲಿ ವಿದ್ಯಾಪೋಷಕ್ ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಮಾನ್ಯಳಿಗೆ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ ಜರಗಿತು. ಸಾಲಿಗ್ರಾಮದ ಮಂಟಪ ರಾಮ ಉಪಾಧ್ಯ- ಫಣಿಯಮ್ಮ ದಂಪತಿ ನೆನಪಿನಲ್ಲಿ ಅವರ ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಪ್ರಾಯೋಜಿಸಿದ ‘ಫಣಿರಾಮ’ ಮನೆಯನ್ನು ಮಂಟಪದ ಯಶೋಧಾ…

Read more

ಮರ ಬಿದ್ದು ಮನೆ ಮಾಡು ದ್ವಂಸ; ಮನೆ ನಿರ್ಮಿಸಿಕೊಡಲು ವಿದ್ಯಾಪೋಷಕ್ ಸಂಕಲ್ಪ

ಬ್ರಹ್ಮಾವರ : ಇದೇ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ ತಾಲೂಕಿನ, ಹೇರಾಡಿ ಗ್ರಾಮದ, ಸಂಕಾಡಿ ನಿವಾಸಿ ರಾಜು ಮೊಗವೀರ ಮತ್ತು ರತ್ನ ದಂಪತಿಗಳ ಮನೆಗೆ ರಾತ್ರಿ ಮರ ಬಿದ್ದು ಮಾಡು ದ್ವಂಸಗೊಂಡಿದೆ. ರಾಜು ಅವರ ಕೈಯ ಮೂಳೆಮುರಿತವಾಗಿದ್ದು, ತಲೆಗೂ ಘಾಸಿಯಾಗಿದೆ.…

Read more