ಹಿರಿಯ ಸಹಕಾರಿ ಧುರೀಣ ಅಣ್ಣಾಜಿ ನಿಧನ
ಉಡುಪಿ: ಹಿರಿಯ ಸಹಕಾರಿ ಧುರೀಣ ,ಸೂರಾಲು ಮಡಿ ನಿವಾಸಿ ಠಸೆ ವೆಂಡರ್ ಅಣ್ಣಾಜಿ (89) ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಉಡುಪಿಯ ಗೀತಾಂಜಲಿ ಚಿತ್ರ ಮಂದಿರದ ಸಮೀಪ ವಾಸವಿದ್ದು, ತದನಂತರದಲ್ಲಿ ಇಂದ್ರಾಳಿಯಲ್ಲಿ ನೆಲೆಸಿದ್ದರು. ಎರಡು ವರ್ಷದಿಂದ ಬೆಂಗಳೂರಿನಲ್ಲಿ…