ಶೀರೂರು ಪರ್ಯಾಯದ ಪೂರ್ವಭಾವಿ ಬಾಳೆ ಮುಹೂರ್ತ
ಉಡುಪಿ : ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಶ್ರೀವೇದವರ್ಧನತೀರ್ಥರ ಪ್ರಥಮ ಪರ್ಯಾಯದ ಪೂರ್ವಭಾವಿ ಮುಹೂರ್ತಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಿತು. ಶೀರೂರು ಮಠದ 31ನೇ ಯತಿಯಾಗಿರುವ ಶ್ರೀವೇದವರ್ಧನ ತೀರ್ಥರು ಎರಡು ವರ್ಷಗಳ (2026ರ ಜ.18ರಿಂದ 2028ರ ಜ.17…