ಕಂಟೈನರ್ ಲಾರಿಗೆ ಟೆಂಪೋ ಟ್ರಾವೆಲರ್ ಢಿಕ್ಕಿ; 15 ಮಂದಿಗೆ ಗಾಯ
ಪಡುಬಿದ್ರಿ : ಪಡುಬಿದ್ರಿ ಪೆಟ್ರೋಲ್ ಪಂಪ್ ಬಳಿ ಟೆಂಪೋ ಟ್ರಾವೆಲರ್(ಟಿಟಿ) ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಮಂಗಳೂರು ಏಕಮುಖ ರಸ್ತೆಯಲ್ಲಿ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿ ನಾಲ್ವರು ಮಕ್ಕಳ ಸಹಿತ ಕೇರಳ ಮೂಲದ ಸುಮಾರು 15 ಮಂದಿಗೆ ಗಾಯಗಳಾಗಿವೆ. ಟಿಟಿ…