Theft Investigation

ಕಾರಿನ ಗಾಜು ಒಡೆದ 7.30ಲಕ್ಷ ಮೌಲ್ಯದ ಚಿನ್ನಾಭರಣ, ಲ್ಯಾಪ್‌ಟಾಪ್ ಕಳವು – 24ಗಂಟೆಗಳೊಳಗೆ ಆರೋಪಿ ವಶಕ್ಕೆ

ಮಂಗಳೂರು : ನಗರದ ಕಂಕನಾಡಿಯ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಹುಂಡೈ ಕ್ರೆಟಾ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಆರೋಪಿಯನ್ನು ಕದ್ರಿ ಪೋಲೀಸರು ಪ್ರಕರಣ ನಡೆದ 24ಗಂಟೆಗಳೊಳಗೆ ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ‌. ಅಡ್ಯಾರ್ ನಿವಾಸಿ ಅಬ್ದುಲ್…

Read more

ಹಾಡಹಗಲೇ ಬಸ್‌ನಲ್ಲಿ ಮಹಿಳೆಯ ಪರ್ಸ್ ಕಳ್ಳತನ; ನಗದು, ಚಿನ್ನಾಭರಣ, ವಿದೇಶಿ ಕರೆನ್ಸಿ ಕಳವು

ಉಡುಪಿ : ಹಾಡಹಗಲೇ ಮಹಿಳೆಯೋರ್ವರು ಉಡುಪಿಯ ಬನ್ನಂಜೆ ಕೆ.ಎಸ್.‌ಆರ್.‌ಟಿ.ಸಿ ಬಸ್‌ ನಿಲ್ದಾಣದಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪರ್ಸ್ ಕಳ್ಳತನವಾಗಿದೆ. ಸೆ. 10‌ರಂದು ಬಂಟ್ವಾಳ ತಾಲೂಕಿನ ಗೀತಾ ಬಾಯಿ ಹಾಗೂ ಅವರ ತಂಗಿ ಮಂಗಳೂರಿಗೆ ಹೋಗಲು ಸಂಜೆ 4:45 ಗಂಟೆಗೆ ಖಾಲಿ ಸೀಟಿನಲ್ಲಿ ಅವರ…

Read more

ಮನೆಯಿಂದ ಚಿನ್ನಾಭರಣ ಕಳ್ಳತನ ಪ್ರಕರಣ-ಆರೋಪಿ ಬಂಧನ, 10 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಕಾರ್ಕಳ : ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿ ಲಾಕರ್ ನಲ್ಲಿರಿಸಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಳ ನಿವಾಸಿ ಸಂತೋಷ್ ಟಿ(32) ಬಂಧಿತ ಆರೋಪಿ. ಈತ ಸುಮಾರು 33 ಪವನ್ ತೂಕದ 10,05,000…

Read more

ರಿಕ್ಷಾದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಯಂತ್ರ ಕಳವು : ಪ್ರಕರಣ ದಾಖಲು

ಉಡುಪಿ : ಕರಾವಳಿ ಬೈಪಾಸ್ ಬಳಿಯ ಇಸೀ ಲೈಫ್ ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯ ಗೂಡ್ಸ್ ರಿಕ್ಷಾದಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಯಂತ್ರವನ್ನು ಕಳ್ಳರು ಆ.4ರಂದು ರಾತ್ರಿ ವೇಳೆ ಕಳವು ಮಾಡಿರುವ ಘಟನೆ ನಡೆದಿದೆ. ತೀರ್ಥಹಳ್ಳಿಯಲ್ಲಿರುವ ಇನ್ನೊಂದು ಶಾಖೆಯಿಂದ ನಾಲ್ಕು…

Read more

ಪರೀಕ್ಷೆ ವೇಳೆ ವಿದ್ಯಾರ್ಥಿಯ ಐಫೋನ್ ಕಳವು, ದೂರು ದಾಖಲು

ಮಲ್ಪೆ : ಕಲ್ಯಾಣ್‌ಪುರ ಮಿಲಾಗ್ರೀಸ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾಭ್ಯಾಸ ಮಾಡಿಕೊಂಡಿರುವ ಶಿವಾಜಿ(20) ಎಂಬವರ ಐಫೋನ್ ಕಳವಾಗಿದ್ದು ದೂರು ದಾಖಲಾಗಿದೆ. ಇವರ ಕಾಲೇಜಿನಲ್ಲಿ ಪರೀಕ್ಷೆಯಿದ್ದು, ಬೆಳಿಗ್ಗೆ ಪರೀಕ್ಷಾ ಕೊಠಡಿಯ ಒಳಗೆ ಹೋಗುವಾಗ ತನ್ನ ಐ-ಪೋನ್‌15 ಮೊಬೈಲ್‌ ಇರುವ ಬ್ಯಾಗ್‌‌ನ್ನು ಕೊಠಡಿಯ…

Read more