Swimming Pool

ಪ್ರವಾಸಿಗ ರೆಸಾರ್ಟ್‌ನ ಈಜುಕೊಳಗೆ ಬಿದ್ದು ದಾರುಣ ಸಾವು

ಮಂಗಳೂರು : ಪ್ರವಾಸಿಯೊಬ್ಬರು ನಗರದ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮಡಿಕೇರಿಯ ಕುಶಾಲನಗರದ ಪ್ರವಾಸಿ ನಿಶಾಂತ್ ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ನಿಶಾಂತ್ ಕುಶಾಲನಗರದಲ್ಲಿ ಮೊಬೈಲ್ ಗ್ಯಾಲರಿ ಶಾಪ್ ಮಾಲೀಕರಾಗಿದ್ದರು.…

Read more

ಉಳ್ಳಾಲ ಈಜುಕೊಳದಲ್ಲಿ ಮುಳುಗಿ ಮೈಸೂರು ಮೂಲದ ಮೂವರ ಮೃತ್ಯು

ಉಳ್ಳಾಲ : ಇಲ್ಲಿನ ಖಾಸಗೀ ರೆಸಾರ್ಟ್‌ನ ಈಜುಕೊಳದಲ್ಲಿ ಮೈಸೂರುಮೂಲದ ಯುವತಿಯರು ಮೃತಪಟ್ಟ ಘಟನೆ ಇಂದು ನಡೆದಿದೆ. ಮೈಸೂರು ಕುರುಬರ ಹಳ್ಳಿ ನಿವಾಸಿ ನಿಶಿತಾ ಎಂ. ಡಿ(21)ಮೈಸೂರು ರಾಮಾನುಜ ರಸ್ತೆ, ಕೆ‌ ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್(20) ಮೈಸೂರು ವಿಜಯನಗರ ದೇವರಾಜ…

Read more