Spiritual Devotion

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ

ಮೂಲ್ಕಿ : ಒಂಬತ್ತು ಮಾಗಣೆಯ ಒಡತಿ ಮಲ್ಲಿಗೆ ಪ್ರಿಯೆ ಜಲದುರ್ಗೆ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಬ್ರಹ್ಮರಥೋತ್ಸವದ ಮುನ್ನಾ ದಿನವಾದ ಗುರುವಾರ ಚೆಂಡು ಮಲ್ಲಿಗೆ ಹೂವು ಅಪಾರ ಭಕ್ತರ ಭಕ್ತಿಯ ಸಮರ್ಪಣೆಯಾಗಿ ನಡೆದಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ…

Read more

ಕೊಲ್ಲೂರು ದೇಗುಲ : ಡಿಸೆಂಬರ್‌ನಲ್ಲಿ ದಾಖಲೆ 1.39 ಕೋ.ರೂ. ಕಾಣಿಕೆ ಸಂಗ್ರಹ

ದಕ್ಷಿಣ ಭಾರತದ ಮುಂಚೂಣಿ ದೇವಿ ಶಕ್ತಿಪೀಠ ಕೊಲ್ಲೂರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ದೇವಳಕ್ಕೆ ರಾಜ್ಯ, ಹೊರರಾಜ್ಯದ ದಾಖಲೆ ಭಕ್ತರು ಹರಿದುಬಂದಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಕಾಣಿಕೆ ಡಬ್ಬಿಯಲ್ಲಿ ಡಿಸೆಂಬರ್ ತಿಂಗಳ ಆದಾಯ ನಗದು 1,39,02,474 ರೂ. ಆಗಿದ್ದು, ಇದು ದಾಖಲೆಯ…

Read more

ಶ್ರೀಕೃಷ್ಣಾಷ್ಟಮಿ ಸಂಭ್ರಮ – ಬಾಲಕೃಷ್ಣನಿಗೆ 116ಬಗೆಯ ನೈವೇದ್ಯ ಬಡಿಸಿದ ಕೃಷ್ಣಭಕ್ತೆ

ಮಂಗಳೂರು : ಪೊಡವಿಗೊಡೆಯ ಉಡುಪಿಯ ಕೃಷ್ಣನಿಗೆ ಕೃಷ್ಣಾಷ್ಟಮಿಗೆ ನೂರಾರು ಬಗೆಯ ಭಕ್ಷ್ಯಗಳನ್ನು ನೈವೇದ್ಯವಿಡುವುದು ಪ್ರತೀತಿ. ಇಷ್ಟೊಂದು ವೈವಿಧ್ಯಮಯ ತಿಂಡಿಗಳನ್ನು ಮನೆಯಲ್ಲಿ ಮಾಡಿ ಬಡಿಸೋದು ವಿರಳ. ಆದರೆ ಮಂಗಳೂರಿನಲ್ಲೊಬ್ಬ ಕೃಷ್ಣಭಕ್ತೆ ಈ ಬಾರಿ 116ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸಿ ಕೃಷ್ಣ ಪ್ರೀತಿ ಮೆರೆದಿದ್ದಾರೆ.…

Read more