ಶಂಕರನಾರಾಯಣ ಕಾಲೇಜಿನ ಸೋಲಾರ್ ಅಳವಡಿಕೆ ಶೀಘ್ರದಲ್ಲೇ ಪೂರ್ಣ – ಶಾಸಕ ಗಂಟಿಹೊಳೆ
ಬೈಂದೂರು : ಸಮೃದ್ಧ ಬೈಂದೂರು ಸಂಕಲ್ಪದೊಂದಿಗೆ ಆರಂಭಿಸಲಾದ 300 ಟ್ರೀಸ್ ಉಪಕ್ರಮದಡಿಯಲ್ಲಿ ಶಂಕರನಾರಾಯಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಲಾರ್ ಅಳವಡಿಕೆ ಕಾರ್ಯವು ಭರದಿಂದ ಸಾಗುತ್ತಿದೆ. ಗ್ರಾಮೀಣ ಪ್ರದೇಶವಾಗಿರುವ ಶಂಕರನಾರಾಯಣದಲ್ಲಿ ವಿದ್ಯುತ್ ಸಮಸ್ಯೆಯಾಗುತ್ತಿದ್ದು, ಆಗಾಗ್ಗೆ ಕೈಕೊಡುವ ವಿದ್ಯುತ್ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ…