Smart City Project

ಅಂಬೇಡ್ಕರ್ ವೃತ್ತ ನಿರ್ಮಾಣ ಕಾಮಗಾರಿ ವಾರದೊಳಗೆ ಆರಂಭಿಸದಿದ್ದರೆ ಉಪವಾಸ : ದಲಿತರ ನಾಯಕರ ಎಚ್ಚರಿಕೆ

ಮಂಗಳೂರು : ನಗರದ ಹೃದಯ ಭಾಗದಲ್ಲಿ (ಹಿಂದಿನ ಜ್ಯೋತಿ ಟಾಕೀಸ್ ಎದುರು) ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ವೃತ್ತ ನಿರ್ಮಿಸಬೇಕೆಂಬ ದಲಿತ ಸಂಘಟನೆಗಳ ಹಲವು ವರ್ಷಗಳ ಬೇಡಿಕೆ ನನೆಗುದಿಗೆ ಬಿದ್ದಿದ್ದು, ತಾಪಂ ಕಚೇರಿಯಲ್ಲಿ ಶನಿವಾರ ನಡೆದ ದಲಿತ ಕುಂದುಕೊರತೆಗಳ ಸಭೆಯಲ್ಲೂ ದಲಿತ…

Read more

ರಿವರ್‌ಫ್ರಂಟ್ ಯೋಜನೆ ತಡೆಗೋಡೆ ಕುಸಿತ – ಸಮಗ್ರ ತನಿಖೆಗೆ ದಿನೇಶ್ ಗುಂಡೂರಾವ್ ಆದೇಶ

ಮಂಗಳೂರು : ಸ್ಮಾರ್ಟ್‌ಸಿಟಿ ರಿವರ್‌ಫ್ರಂಟ್ ಯೋಜನೆಯ ತಡೆಗೋಡೆ ಕುಸಿತದ ಬಗ್ಗೆ ಡಿಸಿ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಿ, ವಾರದೊಳಗೆ ವರದಿ ಸಲ್ಲಿಸಬೇಕೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗುಂಡೂರಾವ್ ಸೂಚನೆ ನೀಡಿದರು. ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ…

Read more

ಸ್ಮಾರ್ಟ್ ನಗರದ ಕಳಪೆ ಕಾಮಗಾರಿ; ಸಾಮಾನ್ಯ ಮಳೆಗೇ ಮಂಗಳೂರಿನಲ್ಲಿ ಮುಳಿಹಿತ್ಲುವಿನ ರಿವರ್‌ಫ್ರಂಟ್ ತಡೆಗೋಡೆ ಕುಸಿತ

ಮಂಗಳೂರು : ಕಡಲ ನಗರಿ ಮಂಗಳೂರು ಈಗ ಸ್ಮಾರ್ಟ್ ನಗರಿಯಾಗಿ ರೂಪುಗೊಳ್ಳುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಆದರೆ ಇತ್ತೀಚೆಗೆ ಸುರಿದ ಸಾಮಾನ್ಯ ಮಳೆಗೆ ಸ್ಮಾರ್ಟ್ ಸಿಟಿ ಕಾಮಗಾರಿಯ ರಿವರ್‌ಫ್ರಂಟ್ ತಡೆಗೋಡೆಯೇ ಕುಸಿದು ನೀರುಪಾಲಾಗಿದೆ. ನಗರದ ಮುಳಿಹಿತ್ಲುವಿನ…

Read more