ಕುಂಭಮೇಳದ ಗಂಗಾಜಲಕ್ಕೆ ಶಿವನ ರೂಪ ನೀಡಿದ ಭಕ್ತ
ಪರ್ಕಳ : ಪರ್ಕಳದ ದಿನೇಶ್ ನಾಯಕ್ ಸಾತಾರ ಅವರು ಕುಂಭ ಮೇಳದಲ್ಲಿ ಭಾಗವಹಿಸಿ ಗಂಗಾ ಜಲವನ್ನು ಊರಿಗೆ ತಂದಿದ್ದಾರೆ. ಪ್ರಯಾಗ್‌ರಾಜ್‌ನಿಂದ ಊರಿಗೆ ಬರುವಾಗ ವಿಶೇಷ ವಿನ್ಯಾಸದ ನೀರಿನ ಬಾಟಲಿನಲ್ಲಿ ಗಂಗಾಜಲ ತಂದಿದ್ದು ಗಮನ ಸೆಳೆಯುತ್ತಿದೆ. ಈ ವಿಶೇಷ ವಿನ್ಯಾಸದ ಬಾಟಲಿಯನ್ನು ಅವರು…