ಅಂದರ್ ಬಾಹರ್ ಇಸ್ಪೀಟ್ ಜೂಜಾಟ – 7 ಮಂದಿ ಬಂಧನ
ಶಂಕರನಾರಾಯಣ : ಬೆಳ್ವೆ ಗ್ರಾಮದ ವನಜಲ ರೆಸಿಡೆನ್ಸಿ ಕಟ್ಟಡದ ರೂಮ್‌ನಲ್ಲಿ ಸಂಜೆ ವೇಳೆ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಏಳು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಹರೀಶ್, ಪ್ರಕಾಶ್, ಮಂದಾರ, ಸಿದ್ದಾರ್, ನಾಗರಾಜ್, ಮುಖೇಶ್, ಚಿರಾಗ್ ಬಂಧಿತ ಆರೋಪಿಗಳು.…