ಎನ್ಎಂಪಿಎಗೆ ಬಂದಿಳಿದ ಈ ಋತುವಿನ ಎರಡನೇ ಐಷಾರಾಮಿ ಹಡಗು ‘ಸೆವೆನ್ ಸೀಸ್ ವೊಯೇಜರ್’
ಮಂಗಳೂರು : ಈ ಋತುವಿನ ಎರಡನೇ ಐಷಾರಾಮಿ ಬಹೇಮಿಯನ್ ಪ್ರವಾಸಿ ಹಡಗು ‘ಸೆವೆನ್ ಸೀಸ್ ವೊಯೇಜರ್’ ನವ ಮಂಗಳೂರು ಬಂದರಿಗೆ ಶುಕ್ರವಾರ ತಲುಪಿದೆ. ನಾರ್ವೆಯ ಕ್ರೂಸ್‌ಲೈನ್‌ನ ಈ ಹಡಗು ಕೊಚ್ಚಿಗೆ ತೆರಳುವ ಮಾರ್ಗಮಧ್ಯೆ ಶುಕ್ರವಾರ ಬೆಳಗ್ಗೆ 6.30ಕ್ಕೆ ನವಮಂಗಳೂರು ಬಂದರಿಗೆ ತಲುಪಿತ್ತು.…