ಉಡುಪಿ ಮಿಷನ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಗಣೇಶ್ ಕಾಮತ್ ನಿಧನ
ಉಡುಪಿ : ಲೊoಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ವೈದ್ಯ ಮತ್ತು ಕಟಪಾಡಿ ನಿವಾಸಿಯಾಗಿರುವ ಡಾ. ಗಣೇಶ್ ಕಾಮತ್ (71) ಅವರು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ರೋಗಿಗಳ ಪಾಲಿಗೆ ದೇವರಾಗಿ, ಉಡುಪಿಯ ಜನರ ಅಚ್ಚುಮೆಚ್ಚಿನ ವೈದ್ಯರಾಗಿದ್ದ ಇವರು ಕಳೆದ ಹತ್ತು ವರ್ಷಗಳಿಂದ…