ಶಕ್ತಿನಗರ ನಾಲ್ಯಪದವಿನ ಪಿಎಂಶ್ರೀ ಶಾಲೆಗೆ ಅಭಿನಂದನೆಗಳು : ಶಾಸಕ ಕಾಮತ್
ಮಂಗಳೂರು : ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ National conference on school leadership 2025: examplars of change and innovationಗೆ ಕರ್ನಾಟಕ ರಾಜ್ಯದಿಂದ ಅತ್ಯುತ್ತಮ ಶಾಲೆಯಾಗಿ ಶಕ್ತಿನಗರದ ನಾಲ್ಯಪದವಿನ ಪಿಎಂ ಶ್ರೀ ಕುವೆಂಪು ಶತಮಾನದ ಉನ್ನತೀಕರಿಸಿದ ಸರಕಾರಿ ಮಾ.ಹಿ.ಪ್ರಾ.ಶಾಲೆಯು…