ಜಾತಿ ನಿಂದನೆ ಹಲ್ಲೆ ಪ್ರಕರಣ : ಆರೋಪಿಗೆ ಜೈಲು ಶಿಕ್ಷೆ
ಪಡುಬಿದ್ರಿ : ಪರಿಶಿಷ್ಟ ಜಾತಿಯ ಗೋವಿಂದ ಎಂಬವರಿಗೆ 2016ರಲ್ಲಿ ಕಂಚಿನಡ್ಕದ ಕೆಎಫ್‌ಸಿ ವಾಲಿಬಾಲ್ ಆಟದ ಮೈದಾನದ ಬಳಿ ಮಹಮ್ಮದ್ ಅಶ್ರಫ್ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ತಪ್ಪಿತಸ್ಥ ಎಂದು ತಿರ್ಮಾನಿಸಿ ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿಯ…