Road Condition

ರಸ್ತೆ ಅವ್ಯವಸ್ಥೆಗೆ ಬೇಸತ್ತ ಸ್ಥಳೀಯರಿಂದ ವಿಚಿತ್ರ ರೀತಿಯ ಪ್ರತಿಭಟನೆ ದಾಖಲು

ಉಡುಪಿ : ಉಡುಪಿಯ ಅಲೆವೂರಿನಲ್ಲಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ರಸ್ತೆ ದುರಸ್ಥಿಗೆ ಅಗ್ರಹಿಸಿ ಸ್ಥಳೀಯರು ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದ್ದಾರೆ. ಹೊಂಡ-ಗುಂಡಿ ತುಂಬಿದ ರಸ್ತೆ ದುಸ್ಥಿತಿ ನೋಡಿ ಬೇಸತ್ತ ಸ್ಥಳೀಯರು, “ಈ ರಸ್ತೆಯ ಅವಸ್ಥೆಯನ್ನು ಕಾಣದಷ್ಟು ಕುರುಡರಾದರೆ…

Read more

ಸಂಪೂರ್ಣ ಹದಗೆಟ್ಟ ರಾಷ್ಟೀಯ ಹೆದ್ದಾರಿ ಮಣಿಪಾಲ ಕೆಳ ಪರ್ಕಳ ರಸ್ತೆ : ಶಾಸಕ ಯಶ್‌ಪಾಲ್ ಸುವರ್ಣ ಪರಿಶೀಲನೆ

ಉಡುಪಿ : ರಾಷ್ಟೀಯ ಹೆದ್ದಾರಿ 169‌A ಮಣಿಪಾಲ ಕೆಳ ಪರ್ಕಳ ಭಾಗದಲ್ಲಿ ನ್ಯಾಯಾಲಯದ ತಡೆಯಾಜ್ಞೆಯಿಂದ ರಾಷ್ಟೀಯ ಹೆದ್ದಾರಿ ಕಾಮಗಾರಿ ಬಾಕಿ ಇರುವ ಸ್ಥಳದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ದಿನನಿತ್ಯ ಅಪಘಾತಗಳು ನಡೆಯುತ್ತಿರುವ ಹಿನ್ನಲೆ ಉಡುಪಿ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ…

Read more

ಬ್ಯಾರಿಕೇಡ್‌ಗೆ ಢಿಕ್ಕಿಯಾಗಿ ಉರುಳಿಬಿದ್ದ ಕಾರು – ಎದೆ ಝಲ್ ಎನಿಸುವ ವೀಡಿಯೋ ವೈರಲ್

ಬಂಟ್ವಾಳ : ಗುಡ್ಡಕುಸಿತದ ಮುಂಜಾಗ್ರತೆಗಾಗಿ ರಸ್ತೆ ಬದಿ ಅಳವಡಿಸಿರುವ ಬ್ಯಾರಿಕೇಡ್‌ಗೆ ಢಿಕ್ಕಿಯಾಗಿ ಕಾರೊಂದು ಉರುಳಿ ಬಿದ್ದಿರುವ ಘಟನೆ ಬಂಟ್ವಾಳದ ಅಂಚಿಕಟ್ಟೆ ಕೊಪ್ಪಲ ಎಂಬಲ್ಲಿ ನಡೆದಿದೆ. ಈ ಕಾರ್ ಪಲ್ಟಿಯಾಗುವ ಎದೆ ಝಲ್ ಎನಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಂಟ್ವಾಳ-ಧರ್ಮಸ್ಥಳ ರಸ್ತೆಯ ಅಂಚಿಕಟ್ಟೆ…

Read more