Rangabhoomi

ರಂಗಭೂಮಿ ಜಾತಿ, ಧರ್ಮ, ಪಂಥಗಳನ್ನು ಮೀರಿ ಒಗ್ಗೂಡುವ ರಂಗಮಂದಿರ : ಡಾ.ಜೀವನ್ ರಾಮ್ ಸುಳ್ಯ; ರಂಗಭೂಮಿ ರಂಗ ಶಿಕ್ಷಣ ಮಕ್ಕಳ ನಾಟಕೋತ್ಸವ ಸಮಾರೋಪ

ಉಡುಪಿ : ರಂಗಭೂಮಿಯು ಜಾತಿ, ಧರ್ಮ, ಪಂಥಗಳನ್ನು ಮೀರಿ ಒಂದಾಗುವ ರಂಗಮಂದಿರ. ಇದರಲ್ಲಿ ಯಾವುದೇ ಪಂಥಗಳ ಹೇರಿಕೆ ಇಲ್ಲಿ ಇರುವುದಿಲ್ಲ ಎಂದು ಹಿರಿಯ ರಂಗಕರ್ಮಿ ಹಾಗೂ ಯಕ್ಷ ರಂಗಾಯಣದ ಮಾಜಿ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಹೇಳಿದ್ದಾರೆ. ಅವರು ರಂಗಭೂಮಿ…

Read more

ಎಂಜಿಎo ಕಾಲೇಜಿನಲ್ಲಿ 45ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ – 2024 ಉದ್ಘಾಟನೆ

ಉಡುಪಿ : ನಾಟಕ, ಯಕ್ಷಗಾನದಲ್ಲಿ ನಟಿಸುವುದು ಸುಲಭ ಸಾಧ್ಯವಲ್ಲ. ಏಕೆಂದರೆ ಇಲ್ಲಿ ಸಿನೆಮಾದಂತೆ ರಿಹರ್ಸಲ್ ಇಲ್ಲ, ಪ್ರತಿಭಾವಂತ ಕಲಾವಿರು ಮಾತ್ರ ಇಲ್ಲಿ ಮಿಂಚಬಲ್ಲರು. ಇಂತಹ ನಾಟಕ ಸ್ಪರ್ಧೆಗಳಿಂದ ರಂಗಭೂಮಿಯ ಬೆಳವಣಿಗೆ ಸಾಧ್ಯ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹೇಳಿದರು.…

Read more

ಆ.31ರಂದು ತುಳುಭವನದಲ್ಲಿ “ಸುವರ್ಣ ಸ್ಮರಣೆ”

ಮಂಗಳೂರು : “ದಿ. ಸದಾನಂದ ಸುವರ್ಣ ಅವರದ್ದು ತುಳು, ಕನ್ನಡ ರಂಗಭೂಮಿ, ಸಾಹಿತ್ಯ, ಚಲನ ಚಿತ್ರ, ಕಿರುತೆರೆ ಮಾಧ್ಯಮಗಳಲ್ಲಿ ಚಿರಸ್ಥಾಯಿಯಾದ ಹೆಸರು. 1977‌ರಲ್ಲಿ ಅವರ ನಿರ್ಮಾಣದ ಘಟಶ್ರಾದ್ಧ ಸ್ವರ್ಣಕಮಲ ಪಡೆದರೆ, 1991ರಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ ದೂರದರ್ಶನ ಸರಣಿ ಗುಡ್ಡದ ಭೂತ…

Read more

ತುಳು ರಂಗಭೂಮಿ ಕಲಾವಿದ ಕೆ. ಎಸ್.‌ ಪ್ರಸನ್ನ ನಿಧನ

ಕಾರ್ಕಳ : ಕಾರ್ಕಳ ಪತ್ತೊಂಜಿಕಟ್ಟೆ ಗುಂಡ್ಯ ನಿವಾಸಿ ತುಳು ರಂಗಭೂಮಿ ಕಲಾವಿದ ಕೆ. ಎಸ್.‌ ಪ್ರಸನ್ನ (53ವ) ಕಿನ್ನಿಗೋಳಿ ಅವರು ಹೃದಯಾಘಾತದಿಂದ ನಿಧನ‌ ಹೊಂದಿದರು. ನಾಟಕ ರಂಗದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ಇವರು ಆ. 7ರಂದು ಇಹಲೋಕ ತ್ಯಜಿಸಿದ್ದಾರೆ. ಕಲಾರಂಗ, ಅಭಿನಯ…

Read more

‘Indian Method in Acting’ ಪರಿಷ್ಕೃತ ಪುಸ್ತಕ ಬಿಡುಗಡೆ

ಪಾಶ್ಚಾತ್ಯ ರಂಗಭೂಮಿಯ ಅಭಿನಯದಲ್ಲಿ ನಟರು ತಮ್ಮ ಒಳವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸಿ ಅಭಿನಯಿಸಲು ಯತ್ನಿಸಿದರೆ ಭಾರತೀಯ ರಂಗ ಸಂಪ್ರದಾಯದಲ್ಲಿ ನಟರು ‘ಪಾತ್ರದ’ ಗುಣಗಳನ್ನು ಕಲಿತು ಅಭಿನಯಿಸಲು ಯತ್ನಿಸುತ್ತಾರೆ, ಎಂದು ಖ್ಯಾತ ರಂಗ ನಿರ್ದೇಶಕ ಮತ್ತು ಲೇಖಕ ಪ್ರಸನ್ನ ಹೇಳಿದರು. ಬಿಡುಗಡೆಗೊಂಡ ತಮ್ಮ ಪರಿಷ್ಕೃತ ಪುಸ್ತಕ…

Read more

ರಂಗಭೂಮಿ ಆನಂದೋತ್ಸವದಲ್ಲಿ ಕೋಟ ಆನಂದ ಸಿ ಕುಂದರ್ ಇವರಿಗೆ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ

ಉಡುಪಿ : 1965‌ರಲ್ಲಿ ರಂಗಭೂಮಿಯನ್ನು ಆರಂಭಿಸುವಲ್ಲಿ ಮುಖ್ಯ ಕಾರಣೀಕರ್ತರು ಹಾಗೂ ಸುಮಾರು 43 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಆನಂತರ 2 ವರ್ಷಗಳ ಕಾಲ ಸಂಸ್ಥೆಯ ಅಧ್ಯಕ್ಷರಾಗಿ ಹೀಗೆ 45 ವರ್ಷಗಳ ಕಾಲ ರಂಗಭೂಮಿಯನ್ನು ಮುನ್ನಡೆಸಿದ್ದ ದಿ. ಕುತ್ಪಾಡಿ ಆನಂದ ಗಾಣಿಗರ…

Read more