Public Outrage

ತಾಲೂಕು ಕಚೇರಿ ಲಿಫ್ಟ್‌ ಬಂದ್‌; ಅರ್ಧ ಗಂಟೆ ಲಿಫ್ಟ್‌ನೊಳಗೇ ಪರದಾಡಿದ ಸಾರ್ವಜನಿಕರು

ಉಡುಪಿ : ವಿದ್ಯುತ್‌ ಸಂಪರ್ಕ ಕಡಿತಗೊಂಡು ನಾಲ್ಕು ಮಂದಿ ಲಿಫ್ಟ್‌ನಲ್ಲೇ ಸಿಲುಕಿದ ಘಟನೆ ಗುರುವಾರ ಬೆಳಗ್ಗೆ ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿಯಲ್ಲಿ ನಡೆದಿದೆ. ತಾಲೂಕು ಕಚೇರಿಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಾರಣ ನಾಲ್ಕು ಮಂದಿ ಲಿಫ್ಟ್‌ನಲ್ಲಿ ಸಿಲುಕಿ ಅರ್ಧಗಂಟೆ ಸಾರ್ವಜನಿಕರು ಪರದಾಡಿದ್ದಾರೆ.…

Read more