Pride

ಎಸೆಸೆಲ್ಸಿ ಫಲಿತಾಂಶ – ಕಾರ್ಕಳದ ಸ್ವಸ್ತಿ ಕಾಮತ್‌ಗೆ 625‌ರಲ್ಲಿ 625 ಅಂಕ!

ಉಡುಪಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ಈ ಬಾರಿ 22 ವಿದ್ಯಾರ್ಥಿಗಳು 625‌ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗಣಿತ ನಗರದ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿನಿ ಕೂಡ ಫುಲ್ ಮಾರ್ಕ್ಸ್…

Read more

ಕಾಶ್ಮೀರದಲ್ಲಿ ಮಿಂಚಿದ ಉಡುಪಿಯ ಪ್ರತಿಭೆ: ಸುಮಂತ್ ಪೂಜಾರಿಗೆ ಕಂಚಿನ ಪದಕ

ಉಡುಪಿ : ಕಾಶ್ಮೀರದ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ಅಂತರ ವಿಶ್ವವಿದ್ಯಾಲಯಗಳ ಅಖಿಲ ಭಾರತ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2024-25‌ರಲ್ಲಿ ಉಡುಪಿ ಜಿಲ್ಲೆಗೆ ಕೀರ್ತಿ ತರುವಂತಹ ಸಾಧನೆ ಮೂಡಿಬಂದಿದೆ. ಉಡುಪಿ ತಾಲೂಕಿನ ಗುಂಡ್ಮಿ (ಮಾಣಿಕಟ್ಟು) ಗ್ರಾಮದ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಸುಮಂತ್…

Read more

ಹಂಗಾರಕಟ್ಟೆಯಲ್ಲಿ ಅದ್ಭುತ ದೃಶ್ಯ; ನೀರಿಗಿಳಿದ ಬೃಹತ್ ಹಡಗು!

ಹಂಗಾರಕಟ್ಟೆ : ಉಡುಪಿ ಜಿಲ್ಲೆಯ ಹೆಮ್ಮೆಯೂ, ಅತ್ಯಂತ ಪುರಾತನ ನೈಸರ್ಗಿಕ ಬಂದರು ಎಂದೇ ಖ್ಯಾತಿ ಪಡೆದ ಹಂಗಾರಕಟ್ಟೆ ಇಂದು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಯಿತು. ಕಣ್ಣಿಗೆ ಕಟ್ಟುವ ಬಿಳಿ ಬಣ್ಣದ, ಬಹುಮಹಡಿಗಳ ಅಪಾರ್ಟ್‌ಮೆಂಟ್‌ನಂತೆ ಭಾಸವಾಗುವ ಬೃಹತ್ ಗಾತ್ರದ ಹಡಗೊಂದು ಭೋರ್ಗರೆಯುವ ಅಲೆಗಳ ನಡುವೆ…

Read more

ಕಾಮನ್ ವೆಲ್ತ್ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್ – ಬೆಂಚ್ ಪ್ರೆಸ್ಸಲ್ಲಿ ಪ್ರದೀಪ್ ಆಚಾರ್ಯಗೆ ಚಿನ್ನ

ಮಂಗಳೂರು : ಸೌತ್ ಆಫ್ರಿಕಾದ ಸನ್ ಸಿಟಿಯಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ 2024‌ರ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ 237.50 ಕಿಲೊ ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ‌. ನ್ಯೂ ಸೌತ್ ವೇಲ್ಸ್‌ನ…

Read more

ಶಿಮ್ಲಾ ರಾಷ್ಟ್ರೀಯ ಹಿಂದಿ ನಾಟಕ ಸ್ಪರ್ಧೆಯಲ್ಲಿ ನವಸುಮ‌ ರಂಗ ಮಂಚ ಕೊಡವೂರು ಪ್ರಥಮ

ಉಡುಪಿ : ಹಿಮಾಚಲ ಪ್ರದೇಶದ ಪ್ರವಾಸೀ ಕ್ಷೇತ್ರವಾದ ಶಿಮ್ಲಾದಲ್ಲಿರುವ ಪುರಾತನ ಗೆಯಿಟೀ ಥಿಯೇಟರ್‌ನಲ್ಲಿ ಆಲ್ ಇಂಡಿಯಾ ಆರ್ಟಿಸ್ಟ್ಸ್ ಅಸೋಸಿಯೆಶನ್ (ಎಐಎಎ) ವತಿಯಿಂದ ನಡೆದ 69ನೇ ವರ್ಷದ ರಾಷ್ಟ್ರೀಯ ಮಟ್ಟದ ಹಿಂದಿ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ನವಸುಮ ರಂಗಮಂಚ ಕೊಡವೂರು ರಂಗ…

Read more