Prasadam

ಶ್ರೀ ಕೃಷ್ಣ ಮಠಕ್ಕೆ ನಟಿ ಪೂಜಾಗಾಂಧಿ ಭೇಟಿ

ಉಡುಪಿ : ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಅವರು ಕುಟುಂಬದೊಂದಿಗೆ ಭಾನುವಾರ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ದರ್ಶನ ಪಡೆದು ಭೋಜನ ಪ್ರಸಾದ ಸ್ವೀಕರಿಸಿ ಪರ್ಯಾಯ ಶ್ರೀಪಾದರಿಂದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು.

Read more

ಅಷ್ಠಮಿ ಪ್ರಯುಕ್ತ ನಿನ್ನೆ ಉಪವಾಸ: ಇಂದು ಸಾವಿರಾರು ಭಕ್ತರಿಗೆ ಮೃಷ್ಠಾನ್ನ ಭೋಜನ…

ಉಡುಪಿ : ಜಗದೋದ್ಧಾರನ ಜನ್ಮದಿನದ ಸಂದರ್ಭ ಸಂಪೂರ್ಣವಾಗಿ ಉಪವಾಸವಿದ್ದ ಭಕ್ತರು ಉಪವಾಸ ತೊರೆದಿದ್ದಾರೆ. ಅರ್ಘ್ಯ ಪ್ರದಾನದ ನಂತರ ಮಠದಲ್ಲಿ ಫಲಹಾರ ವ್ಯವಸ್ಥೆ ಮಾಡಲಾಗಿತ್ತು. ಅನ್ನ ಬ್ರಹ್ಮನ ಕ್ಷೇತ್ರದಲ್ಲಿ, ಇಂದು ಮಠಕ್ಕೆ ಬರುವ 40 ರಿಂದ 50 ಸಾವಿರ ಜನಕ್ಕೆ ಅನ್ನಪ್ರಸಾದದ ವ್ಯವಸ್ಥೆಯನ್ನು…

Read more