ಪುತ್ತಿಗೆ ಶ್ರೀಗಳ ಸುವರ್ಣ ಪೀಠಾರೋಹಣ ಸಂಭ್ರಮ, ಕರಾವಳಿ ಸಂಸ್ಕೃತೋತ್ಸವ
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದ ವತಿಯಿಂದ ಎ.5ರ ಬೆಳಗ್ಗೆಯಿಂದ ರಾತ್ರಿಯವರೆಗೂ ರಾಜಾಂಗಣದಲ್ಲಿ ಸುವರ್ಣ ಪೀಠಾರೋಹಣ ಸಂಭ್ರಮ, ಶ್ರೀ ಪುತ್ತಿಗೆ ವಿದ್ಯಾಪೀಠದ 40ನೇ ವಾರ್ಷಿಕೋತ್ಸವ, ಶ್ರೀ ಪುತ್ತಿಗೆ ಸುಗುಣ ಸ್ಕೂಲ್‌ನ ಪ್ರಥಮ ವಾರ್ಷಿಕೋತ್ಸವ ಹಾಗೂ ಕರಾವಳಿ ಸಂಸ್ಕೃತೋತ್ಸವ…