Panjurli

ಹಿರಿಯ ಪಾಡ್ಡನ ಹಾಡುಗಾರ್ತಿ ಲಕ್ಷ್ಮೀ ಶೇರಿಗಾರ್ತಿ ನಿಧನ

ಉಡುಪಿ : ಹಿರಿಯ ಪಾಡ್ಡನ ಹಾಡುಗಾರ್ತಿ ಪಡುಅಲೆವೂರು ಪೆರುಪಾದೆ ಲಕ್ಷ್ಮೀ ಶೇರಿಗಾರ್ತಿ(98) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ನಾಟಿ ಗದ್ದೆಗಳಲ್ಲಿ, ಮದುವೆ ಮನೆಗಳಲ್ಲಿ ತುಳುನಾಡಿನ ವಿವಿಧ ದೈವಗಳ ಪಾಡ್ಡನಗಳನ್ನು ಹಾಡುವ ಮೂಲಕ ಇವರು ಖ್ಯಾತರಾಗಿದ್ದರು. ದೈವಾರಾಧಕರಾಗಿದ್ದ ಇವರು ಪಂಜುರ್ಲಿ, ಕೋಟಿ ಚೆನ್ನಯ, ಸಿರಿ…

Read more

ಕಾಂತಾರ ಸಕ್ಸಸ್ ಬಳಿಕ ಕೊರಗಜ್ಜ ಸನ್ನಿಧಾನಕ್ಕೆ ರಿಶಬ್ ಶೆಟ್ಟಿ; ಭಾಗ ೧ ಸಕ್ಸಸ್‌ಗೆ ಬಬ್ಬುಸ್ಚಾಮಿ, ಕೊರಗಜ್ಜ, ಪಂಜುರ್ಲಿ ದೈವಗಳಿಗೆ ವಿಶೇಷ ಪ್ರಾರ್ಥನೆ

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಈ ದೊಡ್ಡ ಮಟ್ಟದ ಯಶಸ್ಸಿನ ಹಿಂದೆ ಇರುವ ಉಡುಪಿಯ ಬೈಲೂರು ಭಾಗದ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಸನ್ನಿಧಾನದಲ್ಲಿರುವ ಕೊರಗಜ್ಜನಿಗೆ ಮಧ್ಯ, ಚಕ್ಕುಲಿ, ಬೀಡ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ ನಟ, ನಿರ್ದೇಶಕ ರಿಶಬ್…

Read more