ಹಿರಿಯ ಪಾಡ್ಡನ ಹಾಡುಗಾರ್ತಿ ಲಕ್ಷ್ಮೀ ಶೇರಿಗಾರ್ತಿ ನಿಧನ
ಉಡುಪಿ : ಹಿರಿಯ ಪಾಡ್ಡನ ಹಾಡುಗಾರ್ತಿ ಪಡುಅಲೆವೂರು ಪೆರುಪಾದೆ ಲಕ್ಷ್ಮೀ ಶೇರಿಗಾರ್ತಿ(98) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ನಾಟಿ ಗದ್ದೆಗಳಲ್ಲಿ, ಮದುವೆ ಮನೆಗಳಲ್ಲಿ ತುಳುನಾಡಿನ ವಿವಿಧ ದೈವಗಳ ಪಾಡ್ಡನಗಳನ್ನು ಹಾಡುವ ಮೂಲಕ ಇವರು ಖ್ಯಾತರಾಗಿದ್ದರು. ದೈವಾರಾಧಕರಾಗಿದ್ದ ಇವರು ಪಂಜುರ್ಲಿ, ಕೋಟಿ ಚೆನ್ನಯ, ಸಿರಿ…