ತ್ರಿವರ್ಣ ಕಲಾವಿದ್ಯಾರ್ಥಿಗಳಿಂದ ಬೀಚ್‌ನಲ್ಲಿ ‘ಓಂ ನಮಃ ಶಿವಾಯ’ ಮರಳು ಶಿಲ್ಪಾಕೃತಿ
ಕುಂದಾಪುರ : ಮಹಾ ಶಿವರಾತ್ರಿಯ ಪ್ರಯುಕ್ತ ಕೋಟೇಶ್ವರ ಕೋಡಿ ಬೀಚ್‌ನಲ್ಲಿ ಸುಂದರ ಮರಳುಶಿಲ್ಪವು ನೋಡುಗರ ಗಮನ ಸೆಳೆಯುತ್ತಿದೆ. ಬಿಲ್ವಪತ್ರೆ, ರುದ್ರಾಕ್ಷಿ ಮಾಲಾವೃತ ಶಿವಲಿಂಗವು ನಂದಿ ಮತ್ತು ಹಾವಿನೊಳಗೊಂಡ ಪಾಳುಬಿದ್ದ ಗುಡಿಯ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. 12 ಅಡಿ ಅಗಲ ಮತ್ತು 4 ಅಡಿ…