ಎ.18ರಂದು “ಕೋರ” ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ
ಉಡುಪಿ : ರತ್ನಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ ಮೂರ್ತಿ ನಿರ್ಮಿಸಿದ ಮತ್ತು ಒರಟ ಶ್ರೀ ನಿರ್ದೇಶಿಸಿದ ‘ಕೋರ’ ಚಿತ್ರವು ಇದೇ ಎ.18ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ರಿಯಾಲಿಟಿ ಶೋ ಖ್ಯಾತಿ ಪಡೆದಿರುವ ಸುನಾಮಿ ಕಿಟ್ಟಿ ಈ…