Negligence

ಸಿಟಿ ಸೆಂಟರ್‌ನಲ್ಲಿ ತುಂಬಿದ ನೀರು, ನಗರಸಭೆ ವಿರುದ್ಧ ಮಳಿಗೆಯವರ ಆಕ್ರೋಶ

ಮಲ್ಪೆ : ಚಂಡಮಾರುತ ಪ್ರಭಾವದಿಂದ ಭಾರೀ ಮಳೆಗೆ ಮಲ್ಪೆಯ ಸಿಟಿ ಸೆಂಟರ್ ಬಿಲ್ಡಿಂಗ್‌ನ ಕೆಳಮಹಡಿಗೆ ನೀರು ನುಗ್ಗಿದ್ದು ಅಂಗಡಿಯವರು ಪರದಾಡಿದ ಪ್ರಸಂಗ ನಡೆಯಿತು. ವರ್ಷಂಪ್ರತಿ ತೆರಿಗೆ ಪಡೆಯುವ ನಗರ ಸಭೆ, ಮಳೆ ನೀರು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ನಗರಸಭೆಯವರು ಮಳೆ…

Read more

ಪುತ್ತೂರಿನಲ್ಲೊಂದು ಅಮಾನವೀಯ ಕೃತ್ಯ; ಕೆಲಸ ಮಾಡುವಲ್ಲಿ ಮೃತಪಟ್ಟ ಕೂಲಿ ಕಾರ್ಮಿಕನ ಮೃತದೇಹವನ್ನು ಮನೆಮುಂಭಾಗದ ರಸ್ತೆಯಲ್ಲಿ ಇಟ್ಟುಹೋದ ಕಟುಕರು

ಪುತ್ತೂರು : ಕೆಲಸ ಮಾಡುತ್ತಿದ್ದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರೊಬ್ಬರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆ ಮುಂಭಾಗದ ರಸ್ತೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಪುತ್ತೂರಿನಲ್ಲಿ ನಡೆದಿದೆ. ಸಾಲ್ಮರ ತಾರಿಗುಡ್ಡೆ ನಿವಾಸಿ ಶಿವಪ್ಪ(69) ಮೃತಪಟ್ಟ ಕೂಲಿ ಕಾರ್ಮಿಕ. ಪುತ್ತೂರು ತಾಲೂಕಿನ…

Read more

ತಾಲೂಕು ಕಚೇರಿ ಲಿಫ್ಟ್‌ ಬಂದ್‌; ಅರ್ಧ ಗಂಟೆ ಲಿಫ್ಟ್‌ನೊಳಗೇ ಪರದಾಡಿದ ಸಾರ್ವಜನಿಕರು

ಉಡುಪಿ : ವಿದ್ಯುತ್‌ ಸಂಪರ್ಕ ಕಡಿತಗೊಂಡು ನಾಲ್ಕು ಮಂದಿ ಲಿಫ್ಟ್‌ನಲ್ಲೇ ಸಿಲುಕಿದ ಘಟನೆ ಗುರುವಾರ ಬೆಳಗ್ಗೆ ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿಯಲ್ಲಿ ನಡೆದಿದೆ. ತಾಲೂಕು ಕಚೇರಿಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಾರಣ ನಾಲ್ಕು ಮಂದಿ ಲಿಫ್ಟ್‌ನಲ್ಲಿ ಸಿಲುಕಿ ಅರ್ಧಗಂಟೆ ಸಾರ್ವಜನಿಕರು ಪರದಾಡಿದ್ದಾರೆ.…

Read more