ಮಣಿಪಾಲದಲ್ಲಿ ಬಿಯರ್ ಬಾಟಲಿಯಿಂದ ತಿವಿದು ವ್ಯಕ್ತಿಯ ಕೊಲೆ; ಎಸ್ಪಿ ಸ್ಥಳಕ್ಕೆ ಭೇಟಿ
ಮಣಿಪಾಲ : ಉಡುಪಿಯ ಮಣಿಪಾಲದಲ್ಲಿ ವ್ಯಕ್ತಿಯೊಬ್ಬನನ್ನು ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆಗೈದ ಘಟನೆ ಸಂಭವಿಸಿದೆ.ಮಣಿಪಾಲದ ಅನಂತ ಕಲ್ಯಾಣ ನಗರದಲ್ಲಿ ಘಟನೆ ನಡೆದಿದ್ದು ಎಸ್ಪಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ನಿವಾಸಿ, ಹೋಟೆಲ್…