ಮಲ್ಪೆ ಬೀಚ್ ಬಳಿ ಹೋಟೆಲ್‌ನಲ್ಲಿ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ
ಮಲ್ಪೆ : ಮಲ್ಪೆ ಬೀಚ್ ಬಳಿಯ ಹೋಟೆಲೊಂದರಲ್ಲಿ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸಚಿನ್ ಎಂಬವರಿಗೆ ಸೇರಿದ ಅಮ್ಮ ಹೋಟೆಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಎಂದಿನಂತೆ ಸಿಬ್ಬಂದಿ ಹೋಟೆಲ್ ಬಂದ್ ಮಾಡಿ ಹೋದ…