Mahatma Gandhi

“ಗಾಂಧೀಜಿ ಉಡುಪಿ ಭೇಟಿ-90”

ಉಡುಪಿ : ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಉಡುಪಿಯ ರಥಬೀದಿ ಸಾಂಸ್ಕೃತಿಕ ಸಂಘಟನೆ, ಗಾಂಧೀಜಿ ಉಡುಪಿ ಭೇಟಿ -90″ ಎಂಬ ಕಾರ್ಯಕ್ರಮವನ್ನು ಆಯೋಜಿಸಿತು. ಮಹಾತ್ಮಾ ಗಾಂಧೀಜಿ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ 1933ರಲ್ಲಿ ಹರಿಜನ ಯಾತ್ರೆ ಆರಂಭಿಸಿದ್ದರು. 1934ರಲ್ಲಿ ಉಡುಪಿಗೆ ಗಾಂಧೀಜಿ ಭೇಟಿಕೊಟ್ಟು ಎರಡು…

Read more

ಎರಡು ದಿನಗಳ ಐಸಿಪಿಎ ಸಮಾವೇಶ ಮುಕ್ತಾಯ : ಸತ್ಯದ ಪರ ಪತ್ರಿಕೋದ್ಯಮದ ಕುರಿತು ಒತ್ತಿ ಹೇಳಿದ ಸ್ಪೀಕರ್ ಯು.ಟಿ. ಖಾದರ್

ಮಂಗಳೂರು : ಇಂಡಿಯನ್ ಕ್ಯಾಥೋಲಿಕ್ ಪ್ರೆಸ್ ಅಸೋಸಿಯೇಷನ್ ​​(ಐಸಿಪಿಎ) ಆಯೋಜಿಸಿದ್ದ ಕ್ರೈಸ್ತ ಪತ್ರಕರ್ತರ 29ನೇ ರಾಷ್ಟ್ರೀಯ ಸಮಾವೇಶ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಸತ್ಯದ ಪರ ಪತ್ರಿಕೋದ್ಯಮದ ಕರೆಯೊಂದಿಗೆ ಬುಧವಾರ ಮುಕ್ತಾಯವಾಯಿತು. ಸಮಾಜವನ್ನು ರೂಪಿಸುವಲ್ಲಿ ಸತ್ಯದ ಪರ ಪತ್ರಿಕೋದ್ಯಮದ ನಿರ್ಣಾಯಕ…

Read more

ಗಾಂಧಿ ಸ್ಮೃತಿ ಅಂಗವಾಗಿ ರಾಜಾಂಗಣದಲ್ಲಿ ಜನಜಾಗೃತಿ ಸಮಾವೇಶ

ಉಡುಪಿ : ಸರಕಾರ, ಸಮಾಜ ಹಾಲಿನ ಆರ್ಥಿಕ ವ್ಯವಸ್ಥೆ ಬದಲು ಆಲ್ಕೋಹಾಲಿನ ಆರ್ಥಿಕ ವ್ಯವಸ್ಥೆಯನ್ನು ನಂಬಿದ್ದೇ ಇಂದಿನೆಲ್ಲಾ ಅನರ್ಥ, ಅವ್ಯವಸ್ಥೆಗೆ ಕಾರಣ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ. ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಬಿ. ಸಿ. ಟ್ರಸ್ಟ್) ಹಾಗೂ…

Read more

ಸಮಾಜವನ್ನು ವಿಭಜಿಸುವವರು ದೇಶದ್ರೋಹಿಗಳು : ತುಷಾರ್ ಗಾಂಧಿ

ಮಂಗಳೂರು : ಸ್ವಾತಂತ್ರ್ಯ ನಂತರದ 78 ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆಯು ನಮ್ಮ ಸಮಾಜವನ್ನು ಜಾತಿ, ಧರ್ಮ, ದ್ವೇಷ ಮತ್ತು ಮೂಲಭೂತವಾದದ ಮೂಲಕ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಇಂತಹ ಮನಸ್ಥಿತಿಯವರು ದೇಶದ್ರೋಹಿಗಳು ಎಂದು ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ ಮತ್ತು ಸಾಮಾಜಿಕ ಚಿಂತಕ ತುಷಾರ್ ಗಾಂಧಿ…

Read more