ಅಪಘಾತದಲ್ಲಿ ಕುಂದಾಪುರದ ಯೋಧ ಅನೂಪ್ ಮೃತ್ಯು – ಮನೆಯವರಿಗೆ ಈಗಷ್ಟೇ ಮಾಹಿತಿ; ಕ್ರಿಸ್ಮಸ್ ದಿನವೇ ಕುಟುಂಬಕ್ಕೆ ಆಘಾತ
ಕುಂದಾಪುರ : ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಯೋಧರು ಮೃತಪಟ್ಟು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದರಲ್ಲಿ ಕುಂದಾಪುರ…