ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ
ಕಾರ್ಕಳ : ಸಮಾಜ ಬಾಂಧವರ ಮತ್ತು ಭಕ್ತಾಭಿಮಾನಿಗಳ ಸಹಕಾರದಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ನೀಡಿರುವ ಸ್ವರ್ಣದಲ್ಲಿ ಶ್ರೀ ಕಾಳಿಕಾಂಬಾ ದೇವಿಗೆ ಮಾಡಿರುವ ಪಾದವನ್ನು ಶ್ರೀ ಮನ್ಮಹಾರಥೋತ್ಸವ ಪ್ರಯುಕ್ತ ಮೇ 9ರಂದು ದೇವಸ್ಥಾನದಲ್ಲಿ ನಡೆದ ಧ್ವಜಾರೋಹಣದ ಸಂದರ್ಭ ಸಮರ್ಪಿಸಲಾಯಿತು. 17 ಲಕ್ಷ…