Karkala Crime

ಗೂಗಲ್‌-ಪೇ ಪಿನ್‌ ನಂಬರ್‌ ಕದ್ದು 9 ಲಕ್ಷ ರೂ. ವಂಚಿಸಿದ ಹೋಂನರ್ಸ್‌

ಕಾರ್ಕಳ : ಹೋಂನರ್ಸ್‌ ಸೇವೆಗೆ ಬಂದಿದ್ದ ಯುವಕನೋರ್ವ ಮನೆಯ ಯಜಮಾನರ ಗೂಗಲ್‌ ಪೇ ಪಿನ್‌ ಕದ್ದು 9.80 ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ಕಸಬಾ ಗ್ರಾಮದ ಶಶಿಧರ್‌ (75) ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ…

Read more

ಹೋಂ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದ ನಗದು ಕಳ್ಳತನ : ದೂರು ದಾಖಲು

ಕಾರ್ಕಳ : ಮನೆಯಲ್ಲಿ ಹೋಂ ನರ್ಸ್‌ ಆಗಿ ಕೆಲಸ ಮಾಡಿಕೊಂಡಿದ್ದವರೇ ಹಣ ಕಳವುಗೈದ ಘಟನೆ ಅ. 27ರಂದು ಕಾರ್ಕಳದಲ್ಲಿ ಸಂಭವಿಸಿದೆ. ಅನಂತ ಆನಂದ ಶೆಣೈ ಎಂಬವರ ಮನೆಯಲ್ಲಿ ಸುರತ್ಕಲ್‌ ಊರ್ಜಿ ಹೋಂ ಕೇರ್‌ ಎಜೆನ್ಸಿ ಕಡೆಯವರಿಂದ ಹೋಂ ನರ್ಸ್‌ ಆಗಿ ಕೆಲಸ…

Read more

ಗ್ರಾಹಕನ ಸೋಗಿನಲ್ಲಿ ಬಂದು ಜ್ಯುವೆಲ್ಲರಿಯಿಂದ ಸರ ಕಳವು – ದೂರು ದಾಖಲು

ಕಾರ್ಕಳ : ಗ್ರಾಹಕನ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಿಂದ ಸರ ಕಳವು ಮಾಡಿರುವ ಘಟನೆ ಕಾರ್ಕಳ ಮೂರು ಮಾರ್ಗದ ಬಳಿ ಸಂಭವಿಸಿದೆ. ಮೂರು ಮಾರ್ಗದ ಬಳಿ ಇರುವ ಅಮಿತ್ ಎಂಬವರ ಉಷಾಲಕ್ಷ್ಮಿ ಜ್ಯುವೆಲ್ಲರಿ ಅಂಗಡಿಗೆ ಓರ್ವ ಅಪರಿಚಿತ ವ್ಯಕ್ತಿಯು ಬಂದು ಒಂದು…

Read more

ಕಾರ್ಕಳ ಅತ್ಯಾಚಾರ ಪ್ರಕರಣ : ಡ್ರಗ್ಸ್ ಜಾಲ ಬಗೆದಷ್ಟೂ ಆಳ!

ಕಾರ್ಕಳ : ಇಲ್ಲಿನ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ಹಿಂದಿರುವ ಮಾದಕ ಡ್ರಗ್ಸ್ ದಂಧೆಯ ಬಗ್ಗೆ ಕಾರ್ಕಳ ನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಆರೋಪಿ ಆಂಧ್ರಪ್ರದೇಶದ ಗಿರಿರಾಜು ಜಗಾಧಾಬಿ (31) ಹಾಗೂ ಶಂಕರಪುರದ ಜಾನ್‌…

Read more