Kambala

ಕರಾವಳಿಯಲ್ಲಿ ಮುಂದಿನ ವಾರದಿಂದ ಕಂಬಳ ಕಲರವ – ಪಿಲಿಕುಳ, ಬೆಂಗಳೂರು ಕಂಬಳಕ್ಕೆ ತೊಡಕು?

ಮಂಗಳೂರು : ಕರಾವಳಿಯಲ್ಲಿ ಮುಂದಿನ ವಾರದಿಂದ ಕಂಬಳ ಕಲರವ ಶುರುವಾಗಲಿದೆ. ಈಗಾಗಲೇ ಕಂಬಳಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಎಪ್ರಿಲ್‌ವರೆಗೂ ಕಂಬಳ ಕೂಟ ನಡೆಯಲಿದೆ. ಆದರೆ ಅತೀ ನಿರೀಕ್ಷಿತ ಪಿಲಿಕುಳ ಕಂಬಳ ಹಾಗೂ ಬೆಂಗಳೂರು ಕಂಬಳಕ್ಕೆ ತೊಡಕು ಎದುರಾಗಿದೆ. ನವೆಂಬರ್ 23ರಿಂದ ಕೊಡಂಗೆಯಲ್ಲಿ ಎಲ್ಲಾ…

Read more

ರಾಜ್ಯಮಟ್ಟದಲ್ಲಿ ಗಮನಸೆಳೆದ ಬೆಂಗಳೂರು ಕಂಬಳ ಈ ಬಾರಿ ನಡೆಯೋದೇ ಡೌಟ್ – ಒಂದೇ ವರ್ಷಕ್ಕೇ ಬಂದ್?

ಮಂಗಳೂರು : ಈ ವರ್ಷದ ಕಂಬಳದ ಋತು ಆರಂಭಕ್ಕೆ ಕೆಲವೇ ದಿನಗಳಷ್ಟೇ ಬಾಕಿಯಿದೆ. ಈ ವರ್ಷದ ಮೊದಲ ಕಂಬಳ‌ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ ಎಂಬುವುದನ್ನು ಕಂಬಳ ಸಮಿತಿ ಹೇಳಿತ್ತು. ಆದರೆ ಈ ಬಾರಿ ಬೆಂಗಳೂರು ಕಂಬಳ ನಡೆಯೋದೇ ಡೌಟ್ ಎಂಬ…

Read more

ಪಿಲಿಕುಳ ಕಂಬಳಕ್ಕೆ ಮತ್ತೊಂದು ವಿಘ್ನ – ಕಂಬಳದಿಂದ ಪ್ರಾಣಿಗಳಿಗೆ ಕಿರಿಕಿರಿ, ಜಿಲ್ಲಾಡಳಿತಕ್ಕೆ ಪತ್ರ

ಮಂಗಳೂರು : ಪಿಲಿಕುಳ ಕಂಬಳಕ್ಕೆ ಕರೆಮುಹೂರ್ತ ನಡೆದ ಬೆನ್ನಲ್ಲೇ ಶಾಸಕ ಉಮಾನಾಥ ಕೋಟ್ಯಾನ್ ಮಾಧ್ಯಮದ ಮುಂದೆ ಜಿಲ್ಲಾಡಳಿತದಿಂದ ನಡೆಯುವ ಕಂಬಳಕ್ಕೆ ಕ್ಷೇತ್ರದ ಶಾಸಕನಾಗಿ ತನ್ನನ್ನೇ ದೂರವಿಟ್ಟು, ಅವಮಾನಿಸಲಾಗುತ್ತಿದೆ. ನನ್ನನ್ನು ಬಿಟ್ಟು ಹೇಗೆ ಕಂಬಳ ಮಾಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ದರು‌. ಇದೀಗ ಪಿಲಿಕುಳ ಜೈವಿಕ…

Read more

ಹಲವು ಪದಕಗಳ ವೀರ ‘ನಾಗು’ ಕೋಣ ಇನ್ನಿಲ್ಲ!

ಉಡುಪಿ : ಇತ್ತೀಚಿನ ದಿನಗಳಲ್ಲಿ ಉಭಯ ಜಿಲ್ಲೆಗಳ ಕಂಬಳ ಕೂಟಗಳಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಶನಿವಾರ ಅಸುನೀಗಿದೆ. ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯ ನಾಗು ಎಂಬ ಕೋಣ ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ನಾಲ್ಕು ವರ್ಷಗಳ ಹಿಂದೆ…

Read more

“ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಮಂಜೊಲು ಜುಮಾದಿ ದೈವದ ಭತ್ತದ ಕೃಷಿ ನಾಟಿಗೆ ಚಾಲನೆ “

ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಧೂಮಾವತೀ ದೈವದ ಪಾರಂಪರಿಕ ಜೋಡು ಬಂಡಿ ಪೂಕರೆ ಎಳೆಯುವ ಕಂಬಳದ ಗದ್ದೆಗೆ ಪಾರಂಪರಿಕ ನೆಲೆಯಲ್ಲಿ ಕಂಬಳದ ಗದ್ದೆಗೆ ಹಾಲು ಶಿಯಾಳ ಸಮರ್ಪಸಿ ದೈವದ ಪ್ರಸಾದವನ್ನು ಹಾಕಿ ಎನೆಲು ಭತ್ತದ ಕೃಷಿಗೆ ಪುತ್ತಿಗೆ ಗುತ್ತು ಕಡಂದಲೆ…

Read more