International Recognition

ಡಾ. ವಿಕ್ರಮ್ ಜೈನ್‌ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ

ಉಡುಪಿ : ಪ್ರಸಾದ್‌ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಇದರ ನಿರ್ದೇಶಕ ಹಾಗೂ ನೇತ್ರತಜ್ಞ ಡಾ. ವಿಕ್ರಮ್ ಜೈನ್ 2025ನೇ ಸಾಲಿನ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.…

Read more

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ಎಂಜಿಸಿವೈಯನ್ನು ಪ್ರತಿನಿಧಿಸಿದ ಮಣಿಪಾಲ ಕೆಎಂಸಿಯ ಕಿರಿಯ ವೈದ್ಯೆ

ಮಣಿಪಾಲ್ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ]ಯ ಪ್ರತಿಷ್ಠಿತ ಘಟಕವಾದ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ [ಕೆಎಂಸಿ] ನೇತ್ರಚಿಕಿತ್ಸಾ ವಿಭಾಗ [ಒಫ್ತಲ್ಮಾಲಜಿ]ದ ದ್ವಿತೀಯ ವರ್ಷದ ಕಿರಿಯ ಸ್ಥಾನೀಯ ವೈದ್ಯೆ [ಸೆಕೆಂಡ್‌ ಇಯರ್‌ ಜೂನಿಯರ್‌ ರೆಸಿಡೆಂಟ್‌] ಡಾ. ಪೂರ್ವಪ್ರಭಾ ಪಾಟೀಲ್‌ ಅವರು…

Read more

ಆಸ್ಟ್ರೋ ಮೋಹನ್‌ ಅವರ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿ

ಉಡುಪಿ : ನಾರ್ತ್‌ ಮೆಸೆಡೊನಿಯಾ ಫೋಟೋ ಆರ್ಟ್‌ ಗ್ರೂಪ್‌ ಆಯೋಜಿಸಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರಗ್ರಹಣ ಸ್ಪರ್ಧೆ ಸಮ್ಮರ್‌ ಫೋಟೋ ಅವಾರ್ಡ್ಸ್‌ನಲ್ಲಿ ಉದಯವಾಣಿಯ ಮಣಿಪಾಲ ಆವೃತ್ತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್‌ ಅವರ ಎರಡು ಚಿತ್ರಗಳಿಗೆ ರಜತ ಮತ್ತು ಕಂಚು ಪ್ರಶಸ್ತಿ ಲಭಿಸಿದೆ.…

Read more

ಮಾಹೆಯ ಯಕ್ಷಗಾನದ ಕುರಿತ ಸಾಕ್ಷ್ಯಚಿತ್ರಕ್ಕೆ ಲಾಸ್‌ಏಂಜಲೀಸ್‌ನ ಪ್ರತಿಷ್ಠಿತ ವರ್ಲ್ಡ್‌ ಕಲ್ಚರ್‌ ಫಿಲ್ಮ್‌ ಫೆಸ್ಟಿವಲ್‌-2024ರಲ್ಲಿ ಸೆಮಿಫೈನಲ್‌ ಸ್ಥಾನ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ]ಯ ಅಂತರ್‌ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ [ಸೆಂಟರ್‌ ಫಾರ್‌ ಇಂಟರ್‌ಕಲ್ಚರಲ್‌ ಸ್ಟಡೀಸ್‌ ಆಯಂಡ್‌ ಡಯಲಾಗ್‌-ಸಿಐಎಸ್‌ಡಿ]ವು ಸಿದ್ಧಪಡಿಸಿದ ಕರಾವಳಿ ಕರ್ನಾಟಕದ ಪಾರಂಪರಿಕ ಕಲೆಯಾದ ಯಕ್ಷಗಾನದ ಕುರಿತ ಸಾಕ್ಷ್ಯಚಿತ್ರವು ಯುಎಸ್‌ಎಯ ಲಾಸ್‌ಏಂಜಲೀಸ್‌ನ ಪ್ರತಿಷ್ಠಿತ…

Read more