ಕಾಶ್ಮೀರದಲ್ಲಿ ಮಿಂಚಿದ ಉಡುಪಿಯ ಪ್ರತಿಭೆ: ಸುಮಂತ್ ಪೂಜಾರಿಗೆ ಕಂಚಿನ ಪದಕ
ಉಡುಪಿ : ಕಾಶ್ಮೀರದ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ಅಂತರ ವಿಶ್ವವಿದ್ಯಾಲಯಗಳ ಅಖಿಲ ಭಾರತ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2024-25ರಲ್ಲಿ ಉಡುಪಿ ಜಿಲ್ಲೆಗೆ ಕೀರ್ತಿ ತರುವಂತಹ ಸಾಧನೆ ಮೂಡಿಬಂದಿದೆ. ಉಡುಪಿ ತಾಲೂಕಿನ ಗುಂಡ್ಮಿ (ಮಾಣಿಕಟ್ಟು) ಗ್ರಾಮದ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಸುಮಂತ್…