Insurance Claim

ವಿಮಾ ಪರಿಹಾರ ನೀಡದ ಇನ್ಶುರೆನ್ಸ್‌ ಕಂಪೆನಿ; ಸಂಪೂರ್ಣ ಮೊತ್ತ ಬಡ್ಡಿ ಜತೆ ನೀಡುವಂತೆ ಆದೇಶ

ಉಡುಪಿ : ಗೃಹ ನಿರ್ಮಾಣ ಸಾಲದ ಸಂದರ್ಭದಲ್ಲಿ ಮಾಡಿದ ‘ಸಾಲ ರಕ್ಷಣ ವಿಮಾ ಯೋಜನೆ’ ಅಡಿಯಲ್ಲಿ ವಿಮಾ ಪರಿಹಾರ ನೀಡದ ಇನ್ಶುರೆನ್ಸ್‌ ಕಂಪೆನಿಗೆ ಸಾಲದ ಸಂಪೂರ್ಣ ಮೊತ್ತವನ್ನು ಬಡ್ಡಿಯೊಂದಿಗೆ ಬ್ಯಾಂಕಿಗೆ ನೀಡಲು ಉಡುಪಿ ಗ್ರಾಹಕ ಆಯೋಗ ಆದೇಶಿಸಿದೆ. ಕುಂದಾಪುರ ತಾಲೂಕು ನೂಜಾಡಿಯ…

Read more

2018ರಲ್ಲಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ 1.35 ಕೋ.ರೂ. ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು

ಮಂಗಳೂರು : 2018‌ರಲ್ಲಿ ಕೊಟ್ಟಾರ ಚೌಕಿ ಬಳಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ 1.35 ಕೋ.ರೂ. ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಆದೇಶಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್‌ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ಲಕ್ಷ್ಮೀ ಜಿ.ಎಂ. ತೀರ್ಪು ನೀಡಿದ್ದಾರೆ.…

Read more