ರಸ್ತೆ ಅವ್ಯವಸ್ಥೆಗೆ ಬೇಸತ್ತ ಸ್ಥಳೀಯರಿಂದ ವಿಚಿತ್ರ ರೀತಿಯ ಪ್ರತಿಭಟನೆ ದಾಖಲು
ಉಡುಪಿ : ಉಡುಪಿಯ ಅಲೆವೂರಿನಲ್ಲಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ರಸ್ತೆ ದುರಸ್ಥಿಗೆ ಅಗ್ರಹಿಸಿ ಸ್ಥಳೀಯರು ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದ್ದಾರೆ. ಹೊಂಡ-ಗುಂಡಿ ತುಂಬಿದ ರಸ್ತೆ ದುಸ್ಥಿತಿ ನೋಡಿ ಬೇಸತ್ತ ಸ್ಥಳೀಯರು, “ಈ ರಸ್ತೆಯ ಅವಸ್ಥೆಯನ್ನು ಕಾಣದಷ್ಟು ಕುರುಡರಾದರೆ…