ಕುಂಭಮೇಳಕ್ಕೆ ವಿಶೇಷ ರೈಲು – ಇಂದು ಪೇಜಾವರ ಶ್ರೀಗಳಿಂದ ಚಾಲನೆ
ಉಡುಪಿ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರನ್ನು ಸೋಮವಾರ ಉಡುಪಿ ರೈಲು ನಿಲ್ದಾಣದಿಂದ ಕರೆದೊಯ್ಯುವ ಮಹಾಕುಂಭ ಸ್ಪೆಷಲ್ ರೈಲಿಗೆ (ರೈಲು ನಂ.01192) ಎರಡು ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಸೇರ್ಪಡೆಗೊಳಿಸಲು ಕೊಂಕಣ ರೈಲ್ವೆ ನಿಗಮ ನಿರ್ಧರಿಸಿದೆ. ಮಹಾಕುಂಭ…