Humanity First

ತಿರುಪತಿಗೆ ಹೊರಟ ಯುವಕರ ತಂಡದಿಂದ ಮೃತ ಕೋತಿಯ ಅಂತ್ಯ ಸಂಸ್ಕಾರ

ತಿರುಪತಿಗೆ ಹೊರಟಿದ್ದ ಯುವಕರ ತಂಡವೊಂದು ಮೃತ ಕೋತಿಯೊಂದರ ಅಂತ್ಯ ಸಂಸ್ಕಾರ ನಡೆಸಿದೆ. ಸಾಸ್ತಾನದಿಂದ ತಿರುಪತಿಗೆ ನಡೆಸಿಕೊಂಡು ‌ಹೋಗುತ್ತಿದ್ದ ಲಕ್ಷ್ಮೀನಾರಾಯಣ ರಾವ್ ನೇತೃತ್ವದ ಯುವಕರ ಭಜನಾ ತಂಡಕ್ಕೆ ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟ ಕೋತಿಯ ಕಳೆಬರಹ‌ ಕಂಡಿದೆ. ಕೂಡಲೇ ಕೋತಿಯ ಮೃತದೇಹವನ್ನ…

Read more

ಜೆರ್ಸಿ ತೊಡಿಸಿ ಮಹಿಳೆಯ ಕೊನೆಯ ಆಸೆ ಈಡೇರಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ

ಉಡುಪಿ : ಮಹಿಳೆಯೊಬ್ಬರಿಗೆ ಅವರ ಅಂತಿಮ ಇಚ್ಛೆಯಂತೆ ಸಾಮಾಜಿಕ‌ ಕಾರ್ಯಕರ್ತ ಈಶ್ಚರಮಲ್ಪೆಯವರು ತನ್ನ ತಂಡದ ಜರ್ಸಿ ತೊಡಿಸುವ ಮೂಲಕ ಕೊನೆ ಆಸೆ ಈಡೇರಿಸಿದ್ದಾರೆ. ಉಡುಪಿಯ ಉದ್ಯಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪ್ರದೀಪ್ ಹಾಗೂ ಸೋನಿ ದಂಪತಿ ಉಡುಪಿಯ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಾಗೂ…

Read more

ದಿಗ್ಬಂಧನಕ್ಕೆ ಒಳಗಾದ ಮನೋರೋಗಿ ಮಹಿಳೆಯ ರಕ್ಷಣೆ; ಹೊಸಬೆಳಕು ಆಶ್ರಮಕ್ಕೆ ದಾಖಲು

ಉಡುಪಿ : ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯವರಿಂದ ಚಿಕಿತ್ಸೆ ಕೊಡಲು ಸಾಧ್ಯವಾಗದೆ, ಕೊಠಡಿಯ ಒಳಗೆ ಅಸಹಾಯಕ ಸ್ಥಿತಿಯಲ್ಲಿದ್ದ ಮನೋರೋಗಿ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಕಾರ್ಕಳ ಬೈಲೂರು ಸಮೀಪದ ರಂಗನಪಲ್ಕೆಯ ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.…

Read more

ಅನಾಥ ವೃದ್ಧನಿಗೆ ಆಸರೆ ತೋರಿಸಿದ ತಹಶಿಲ್ದಾರ್ ಪ್ರತಿಭಾ ಆರ್

ಕಾಪು : ಕಾಪು ತಾಲ್ಲೂಕಿನ ಪಡುಬಿದ್ರಿಯ ನಂದಿಕೂರು ಗ್ರಾಮದ ಕೃಷ್ಣಯ್ಯ ಆಚಾರ್ಯರಿಗೆ 82 ವರ್ಷ, ಮದುವೆಯಿಲ್ಲ. ಹೆಂಡತಿ, ಮಕ್ಕಳು ಯಾರೂ ಇಲ್ಲ. ಇದ್ದ ಒಬ್ಬ ತಂಗಿಯೂ ತೀರಿ ಹೋದಳು. ವೃದ್ಧಾಪ್ಯ ವೇತನದಿಂದ ಜೀವಿಸ್ತಾ ಇದ್ದ. ಜೊತೆಗೆ ಊರಿನವರು ಅಷ್ಟು, ಇಷ್ಟು ಸಹಾಯ…

Read more